ಗುಜರಾತ್ vs ಹೈದರಾಬಾದ್; ಹೆಚ್ಚು ಗೆಲುವು ಯಾರದ್ದು?
By Jayaraj
Mar 31, 2024
Hindustan Times
Kannada
ಅಹಮದಾಬಾದ್‌ನಲ್ಲಿ ಗುಜರಾತ್ ಮತ್ತು ಎಸ್‌ಆರ್‌ಎಚ್ ತಂಡಗಳು ಮುಖಾಮುಖಿಯಾಗುತ್ತಿವೆ.
ಐಪಿಎಲ್ 2024ರ 12ನೇ ಪಂದ್ಯದಲ್ಲಿ ರೋಚಕ ಕದನ ನಿರೀಕ್ಷಿಸಲಾಗಿದೆ.
ಉಭಯ ತಂಡಗಳ ನಡುವಿನ ಮುಖಾಮುಖಿ ದಾಖಲೆ ನೋಡೋಣ
ಟೈಟಾನ್ಸ್ ಮತ್ತು ಸನ್‌ರೈಸರ್ಸ್ ಈವರೆಗೆ ಐಪಿಎಲ್‌ನಲ್ಲಿ 3 ಬಾರಿ ಮಾತ್ರ ಮುಖಾಮುಖಿಯಾಗಿವೆ.
ಹೈದರಾಬಾದ್ 1 ಪಂದ್ಯದಲ್ಲಿ ಗೆದ್ದಿದೆ.
ಇದರಲ್ಲಿ ಗುಜರಾತ್ ತಂಡ 2 ಪಂದ್ಯಗಳಲ್ಲಿ ಗೆದ್ದು ಮೇಲುಗೈ ಸಾಧಿಸಿದೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹೈದರಾಬಾದ್ ತಂಡವು ಆಡಿದ 2 ಪಂದ್ಯದಲ್ಲಿ 1ರಲ್ಲಿ ಗೆದ್ದಿದೆ.
ಗುಜರಾತ್ ಆಡಿದ 11 ಪಂದ್ಯಗಳಲ್ಲಿ 7ರಲ್ಲಿ ಗೆದ್ದಿದೆ.
ಪತಿ ಉಮಾಪತಿ ರಾಮಯ್ಯ ಮೊದಲ ಬರ್ತ್‌ಡೇ ಆಚರಿಸಿದ ಐಶ್ಚರ್ಯಾ ಅರ್ಜುನ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ