ರಸೆಲ್‌ ಪತ್ನಿ ಜೆಸಿಮ್ ಲೋರಾ ಹಾಟ್‌ ಫೋಟೋಸ್

By Jayaraj
Mar 24, 2024

Hindustan Times
Kannada

ಐಪಿಎಲ್‌ನಲ್ಲಿ ಕೆಕೆಆರ್‌ ಪರ ಆಂಡ್ರೆ ರಸೆಲ್‌ ಅಬ್ಬರ ಶುರು ಮಾಡಿದ್ದಾರೆ.

ಕೆಕೆಆರ್‌ ಆಲ್‌ರೌಂಡರ್‌ ಪತ್ನಿಯ ಕುರಿತು ನೀವು ತಿಳಿಯಲೇ ಬೇಕು

ರಸೆಲ್‌ ಪತ್ನಿ ಜೆಸಿಮ್ ಲೋರಾ ಹಾಟ್‌ ಮತ್ತು ಬೋಲ್ಡ್‌.

2016ರಲ್ಲಿ ಮದುವೆಯಾದ ಈ ಜೋಡಿಗೆ ಒಬ್ಬಳು ಹೆಣ್ಣು ಮಗಳಿದ್ದಾಳೆ.

ಫಿಟ್‌ನೆಸ್‌ ಫ್ರೀಕ್‌ ಆಗಿರುವ ಲೋರಾ ಸೋಷಿಯಲ್‌ ಮೀಡಿಯಾದಲ್ಲೂ ಸಕ್ರಿಯರಾಗಿರುತ್ತಾರೆ.

ಲೋರಾ ವೃತ್ತಿಯಲ್ಲಿ ಮಾಡೆಲ್‌ ಹಾಗೂ ಫ್ಯಾಶನ್‌ ಬ್ಲಾಗರ್‌

ಐಪಿಎಲ್‌ ಪಂದ್ಯಗಳ ವೇಳೆ ತಮ್ಮ ಪತಿ ಹಾಗೂ ಅವರ ತಂಡಕ್ಕೆ ಲೋರಾ ಬೆಂಬಲ ನೀಡುತ್ತಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಕೆಕೆಆರ್‌ ತಂಡ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಲೋರಾಗೆ 358K ಫಾಲೋವರ್‌ಗಳಿದ್ದಾರೆ.

Instagram

ಬೇಸಿಗೆಯಲ್ಲಿ ಮಹಿಳೆಯರ ವಾರ್ಡ್‌ರೋಬ್‌ನಲ್ಲಿ ಇರಲೇಬೇಕಾದ ಅಗತ್ಯ ಉಡುಪುಗಳಿವು