ಲಕ್ನೋ vs ಪಂಜಾಬ್ ಮುಖಾಮುಖಿ ದಾಖಲೆ ಹೀಗಿದೆ

By Jayaraj
Mar 30, 2024

Hindustan Times
Kannada

ಎಲ್‌ಎಸ್‌ಜಿ ಮತ್ತು ಪಂಜಾಬ್ ತಂಡಗಳು ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ಮುಖಾಮುಖಿಯಾಗುತ್ತಿವೆ.

ಉಭಯ ತಂಡಗಳ ನಡುವೆ ಯಾರು ಬಲಿಷ್ಠ ಎಂಬುದನ್ನು ನೋಡೋಣ

ಲಕ್ನೋ ಮತ್ತು ಪಂಜಾಬ್ ತಂಡಗಳು ಇದುವರೆಗೆ ಐಪಿಎಲ್‌ನಲ್ಲಿ 3 ಬಾರಿ ಮುಖಾಮುಖಿವೆ.

ಇದರಲ್ಲಿ ಲಕ್ನೋ ತಂಡವು 2-1 ಅಂತರದಿಂದ ಮೇಲುಗೈ ಸಾಧಿಸಿದೆ.

ಕೆಎಲ್‌ ರಾಹುಲ್ ಬಳಗವು 2023ರ ಏಪ್ರಿಲ್ 15ರಂದು ನಡೆದ ಪಂದ್ಯದಲ್ಲಿ ಮಾತ್ರ ಪಂಜಾಬ್ ವಿರುದ್ಧ ಸೋತಿತ್ತು.

ಸಿಕಂದರ್ ರಜಾ ಆಲ್‌ರೌಂಡ್ ಆಟದಿಂದಾಗಿ ಪಂಜಾಬ್‌ ಕೊನೆಯ ಓವರ್‌ನಲ್ಲಿ 2 ವಿಕೆಟ್ ಜಯ ದಾಖಲಿಸಿತ್ತು.

2022ರಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ 20 ರನ್‌ಗಳಿಂದ ಲಕ್ನೋ ಗೆದ್ದಿತ್ತು.

2023ರಲ್ಲಿ ನಡೆದ ಕೊನೆಯ ಪಂದ್ಯದಲ್ಲಿ 56 ರನ್‌ಗಳಿಂದ ರಾಹುಲ್‌ ಪಡೆ ಗೆದ್ದಿತ್ತು.

ಮುಂಬೈ ಇಂಡಿಯನ್ಸ್ ತಂಡದ ಗ್ಲಾಮರಸ್‌ ಮಾಲಕಿ