ಹಾರ್ದಿಕ್ ಪಾಂಡ್ಯ ಜೊತೆಗೆ ಈ ಹಿಂದೆ ಕಾಣಿಸಿಕೊಂಡಿದ್ದ ಸುಂದರಿಯರು

By Raghavendra M Y
Mar 30, 2024

Hindustan Times
Kannada

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಜೊತೆಗೆ ಹಲವು ಬೆಡಗಿಯರ ಹೆಸರು ತಳಕು ಹಾಕಿಕೊಂಡಿತ್ತು

ಈ ಜೋಡಿ 2020ರಲ್ಲಿ ಮದುವೆಯಾದರು. ಮದುವೆಗೂ ಮುಂಚೆಯೇ ನತಾಶಾ ಗರ್ಭಿಣಿಯಾಗಿದ್ದಳು

ಹಾರ್ದಿಕ್ ಪಾಂಡ್ಯ-ನತಾಶಾ ಮಗುವನ್ನು ಪಡೆದ ಬಳಿಕ ಮದುವೆಯಾಗಿದ್ದು ವಿಶೇಷ

ನತಾಶಾ ಅವರೊಂದಿಗೆ ಸಂಬಂಧ ಬೆಳೆಸುವುದಕ್ಕೂ ಮುನ್ನ ಹಾರ್ದಿಕ್ ಹೆಸರು ಕೆಲ ಬೆಡಗಿಯರೊಂದಿಗೆ ತಳಕು ಹಾಕಿಕೊಂಡಿತ್ತು

ನಟಿ ಮತ್ತು ರೂಪದರ್ಶಿ ಎಲ್ಲಿ ಅವ್ರಾಮ್ ಜತೆ ಹಾರ್ದಿಕ್ ಹೆಸರು ಕೇಳಿ ಬಂದಿತ್ತು. ಇಬ್ಬರೂ ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು

ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದರು. ಡೇಟಿಂಗ್ ಮಾಡುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು

ಬಾಲಿವುಡ್ ಸೂಪರ್ ಹಾಟ್ ಬೆಡಗಿ ಈಶಾ ಗುಪ್ತಾ ಅವರೊಂದಿಗೆ ಹಾರ್ದಿಕ್ ಪಾಂಡ್ಯ ಹೆಸರು ಕೇಳಿಬಂದಿತ್ತು

ದೀರ್ಘಕಾಲದವರೆಗೆ ಈಶಾ-ಹಾರ್ದಿಕ್ ಡೇಟಿಂಗ್ ಮಾಡಿದ್ದರು. ಮದುವೆಯ ಹಂತಕ್ಕೂ ಹೋಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿದ್ದವು 

ಕೋಲ್ಕತ್ತದ ಮಾಡೆಲ್ ಲಿಶಾ ಶರ್ಮಾ ಹೆಸರು ಕೂಡ ಹಾರ್ದಿಕ್ ಪಾಂಡ್ಯ ಜೊತೆಗೆ ತಳುಕು ಹಾಕಿಕೊಂಡಿತ್ತು

ಕುಸಿಯುತ್ತಿದೆ ರಾಜಕಾರಣ:  ಮಹಿಳೆಯರ ಬಗ್ಗೆ ಹಗುರ ಮಾತು