ಮುಂಬೈ vs ರಾಜಸ್ಥಾನ ಮುಖಾಮುಖಿ ದಾಖಲೆ; ಯಾರು ಬಲಿಷ್ಠ?

By Jayaraj
Apr 01, 2024

Hindustan Times
Kannada

ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಐಪಿಎಲ್‌ನಲ್ಲಿ 14ನೇ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ.

ಉಭಯ ತಂಡಗಳ ಮುಖಾಮುಖಿ ದಾಖಲೆ ನೋಡೋಣ

2008ರಿಂದ ಉಭಯ ತಂಡಗಳು 28 ಬಾರಿ ಐಪಿಎಲ್‌ನಲ್ಲಿ ಮುಖಾಮುಖಿಯಾಗಿವೆ

ಮುಂಬೈ ವಿರುದ್ಧ ರಾಜಸ್ಥಾನವು 12 ಪಂದ್ಯಗಳಲ್ಲಿ ಗೆದ್ದಿದೆ.

ಅತ್ತ ಮುಂಬೈ ಇಂಡಿಯನ್ಸ್‌ 15 ಬಾರಿ ಗೆದ್ದು ಮುನ್ನಡೆ ಕಾಯ್ದುಕೊಂಡಿದೆ.

ಕಳೆದ 5 ಮುಖಾಮುಖಿಯಲ್ಲಿ ಮುಂಬೈ 4-1 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.

ವಾಂಖೆಡೆ ಮೈದಾನದಲ್ಲಿ ಆರ್‌ಆರ್‌ ವಿರುದ್ಧ 5 ಪಂದ್ಯಗಳಲ್ಲಿ ಮುಂಬೈ ಗೆದ್ದಿದೆ.

ಅತ್ತ ರಾಜಸ್ಥಾನವು 3ರಲ್ಲಿ ಗೆದ್ದು 5ರಲ್ಲಿ ಸೋತಿದೆ.

ಮದುವೆ ಆಗ್ತಿದ್ದಾರಂತೆ ಬಹುಭಾಷಾ ನಟಿ ಕೀರ್ತಿ ಸುರೇಶ್!‌ ಗಂಡ್ಯಾರು?