ಸುಂದ್ರ-ಸುಂದ್ರಿ; ಪತ್ನಿ ಜೊತೆಗೆ ಕ್ಲಾಸೆನ್ ಕಂಡವರು ಹೀಗೆ ಹೇಳ್ತಾರೆ

By Raghavendra M Y
Mar 30, 2024

Hindustan Times
Kannada

ಸನ್‌ರೈಸರ್ಸ್ ಹೈದರಾಬಾದ್ ವಿಕೆಟ್ ಕೀಪರ್ ಬ್ಯಾಟ್ಸಮನ್ ಹೆನ್ರಿಚ್ ಕ್ಲಾಸೆನ್ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಆಗಾಗೆ ಸುದ್ದಿಯಲ್ಲಿರುತ್ತಾರೆ

ಹೆನ್ರಿಚ್ ಕ್ಲಾಸೆನ್ ಅವರು ಸೋನ್ ಮಾರ್ಟಿನ್ ಅವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ

ಸೋನ್ ಮಾರ್ಟಿನ್ ಅವರೊಂದಿಗೆ ಸುದೀರ್ಘ ಡೇಟಿಂಗ್ ನಂತರ 2015ರಲ್ಲಿ ವಿವಾಹವಾದರು

 32 ವರ್ಷ ವಯಸ್ಸಿನ ಕ್ಲಾಸೆನ್ ಅವರ ಪತ್ನಿ ತುಂಬಾ ಸುಂದರವಾಗಿ ಕಾಣುತ್ತಾರೆ

ಐಪಿಎಲ್ ಪಂದ್ಯಗಳಲ್ಲಿ ಕ್ಲಾಸೆನ್ ಮತ್ತವರ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋನ್ ಮಾರ್ಟಿನ್ ಹುರಿದುಂಬಿಸುತ್ತಿದ್ದಾರೆ

ಸೋನ್ ಮಾರ್ಟಿನ್ ಫ್ಯಾಷನ್ ಟ್ರೆಂಡ್‌ಗಳನ್ನ ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ. ಹೀಗಾಗಿಯೇ ಅವರು ಸಖತ್ ಗ್ಲಾಮರಸ್ ಆಗಿ ಕಾಣಿಸ್ತಾರೆ

ಹೆನ್ರಿಚ್ ಕ್ಲಾಸೆನ್ ಪತ್ನಿ ಸೋನ್ ಮಾರ್ಟಿನ್ ಸಾಮಾಜಿಕ ಜಾತಾಣಗಳಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿರೋದಿಲ್ಲ. ಕೊಂಚ ಅಂತರವನ್ನು ಕಾಯ್ದುಕೊಳ್ತಾರೆ

ದಕ್ಷಿಣ ಭಾರತದ ಸ್ಟಾರ್ ಆಟಗಾರ ಕ್ಲಾಸೆನ್ ತಮ್ಮ ಪತ್ನಿಯೊಂದಿಗಿನ ಫೋಟೊಗಳನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ

2022ರ ಡಿಸೆಂಬರ್ 3 ರಂದು ಸೋನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದಕ್ಕೂ ಮುನ್ನ ಅವರಿಗೆ ಒಬ್ಬ ಮಗ ಇದ್ದಾನೆ. ಫಿಟ್ನೆಸ್ ವಿಷಯದಲ್ಲಿ ಯಾವಾಗಲೂ ಮುಂದಿರುತ್ತಾರೆ

Horoscope: ಏಪ್ರಿಲ್ 22ರ ಮಂಗಳವಾರ 12 ರಾಶಿಯವರ ಫಲಾಫಲ ಹೀಗಿವೆ