ಟಿ20 ವಿಶ್ವಕಪ್ ಪ್ರತಿ ಆವೃತ್ತಿ ಸರಣಿಶ್ರೇಷ್ಠ ಗೆದ್ದವರು!

By Prasanna Kumar P N
Jun 30, 2024

Hindustan Times
Kannada

12 ವಿಕೆಟ್ - ಶಾಹಿದ್ ಅಫ್ರಿದಿ (ಪಾಕಿಸ್ತಾನ) - 2007ರ ಟಿ20 ವಿಶ್ವಕಪ್

317 ರನ್ - ತಿಲಕರತ್ನೆ ದಿಲ್ಶನ್ (ಶ್ರೀಲಂಕಾ) - 2009ರ ಟಿ20 ವಿಶ್ವಕಪ್

248 ರನ್ - ಕೆವಿನ್ ಪೀಟರ್ಸನ್ (ಇಂಗ್ಲೆಂಡ್) - 2010ರ ಟಿ20 ವಿಶ್ವಕಪ್

249 ರನ್, 11 ವಿಕೆಟ್ - ಶೇನ್ ವ್ಯಾಟ್ಸನ್ (ಆಸ್ಟ್ರೇಲಿಯಾ) - 2012ರ ಟಿ20 ವಿಶ್ವಕಪ್

319 ರನ್, 273 ರನ್ - ವಿರಾಟ್ ಕೊಹ್ಲಿ (ಭಾರತ) - 2014 ಮತ್ತು 2016ರ ಟಿ20 ವಿಶ್ವಕಪ್

289 ರನ್ - ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) - 2021ರ ಟಿ20 ವಿಶ್ವಕಪ್

13 ವಿಕೆಟ್ - ಸ್ಯಾಮ್ ಕರನ್ (ಇಂಗ್ಲೆಂಡ್) - 2022ರ ಟಿ20 ವಿಶ್ವಕಪ್

15 ವಿಕೆಟ್ - ಜಸ್ಪ್ರೀತ್ ಬುಮ್ರಾ (ಭಾರತ) - 2024ರ ಟಿ20 ವಿಶ್ವಕಪ್

ಸಿಕ್ಕಾಪಟ್ಟೆ ತಿಂದು ತೂಕ ಹೆಚ್ಚಿಸಿಕೊಂಡ್ರಂತೆ ಆಶಿಕಾ ರಂಗನಾಥ್‌