WPL 2024: ಅತಿ ಹೆಚ್ಚು ವಿಕೆಟ್‌ ಕಬಳಿಸಿದ ಆಟಗಾರ್ತಿಯರು

By Jayaraj
Mar 18, 2024

Hindustan Times
Kannada

ಶ್ರೇಯಾಂಕಾ ಪಾಟೀಲ್‌ (ಆರ್‌ಸಿಬಿ): 13 ವಿಕೆಟ್‌

ಆಶಾ ಶೋಬನಾ (ಆರ್‌ಸಿಬಿ): 12 ವಿಕೆಟ್‌

ಸೋಫಿ ಮೊಲಿನ್ಯೂ (ಆರ್‌ಸಿಬಿ): 12 ವಿಕೆಟ್‌

ಮರಿಜಾನ್ನೆ ಕಪ್‌ (ಡೆಲ್ಲಿ ಕ್ಯಾಪಿಟಲ್ಸ್)‌: 11 ವಿಕೆಟ್‌

ಸೋಫಿ ಎಕ್ಲೆಸ್ಟನ್‌ (ಯುಪಿ ವಾರಿಯರ್ಸ್): 11 ವಿಕೆಟ್‌

ಜೆಸ್‌ ಜೊನಾಸೆನ್‌ (ಡೆಲ್ಲಿ ಕ್ಯಾಪಿಟಲ್ಸ್)‌: 11 ವಿಕೆಟ್‌

ತನುಜಾ ಕನ್ವರ್‌ (ಗುಜರಾತ್‌ ಜೈಂಟ್ಸ್) :10 ವಿಕೆಟ್‌‌

ದೀಪ್ತಿ ಶರ್ಮಾ (ಯುಪಿ ವಾರಿಯರ್ಸ್)‌: 10 ವಿಕೆಟ್‌

ಆನೆಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ಪಾರಂಪರಿಕ ಪ್ರಾಣಿ ಎನ್ನುವ ಗೌರವವನ್ನು 2010ರಲ್ಲಿಯೇ ಭಾರತ ಸರ್ಕಾರ ನೀಡಿದೆ