ಭಗವದ್ಗೀತೆಯ ಸ್ತೋತ್ರ ಹಂಚಿಕೊಂಡ ಶೋಯೆಬ್ ಅಖ್ತರ್

By Prasanna Kumar P N
Jul 04, 2024

Hindustan Times
Kannada

ಪಾಕಿಸ್ತಾನದ ದಿಗ್ಗಜ ಶೋಯೆಬ್ ಅಖ್ತರ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಭಗವದ್ಗೀತೆಯ ಶ್ಲೋಕ ಹಂಚಿಕೊಂಡಿದ್ದಾರೆ.

ಅನಿಯಂತ್ರಿತ ಮನಸ್ಸಿಗಿಂತ ದೊಡ್ಡ ಶತ್ರು ಇಲ್ಲ ಎಂದು ಅರ್ಥ ಕೊಡುವ ಸ್ತೋತ್ರದ ವಿಡಿಯೋವನ್ನು ಅಖ್ತರ್ ಶೇರ್​​ ಮಾಡಿದ್ದಾರೆ.

ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಭಾರತೀಯ ಕ್ರಿಕೆಟ್ ಪ್ರೇಮಿಗಳು ಅಖ್ತರ್​ನನ್ನು ಕೊಂಡಾಡುತ್ತಿದ್ದರೆ, ಪಾಕಿಸ್ತಾನದವವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಎಷ್ಟೇ ವಿರೋಧ ವ್ಯಕ್ತವಾದರೂ ಶೋಯಬ್‌ ಈ ಪೋಸ್ಟ್‌ ಅನ್ನು ಡಿಲೀಟ್ ಮಾಡಿರಲಿಲ್ಲ.

ಶೋಯೆಬ್ ಅಖ್ತರ್ ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಗೆಲ್ಲಬೇಕು ಎಂದು ಬೆಂಬಲಿಸಿದ್ದರು.

ಖಾಸಗಿ ಜೆಟ್ ಹೊಂದಿರುವ ಭಾರತೀಯ ಕ್ರಿಕೆಟಿಗರು