ಟಿ20 ವಿಶ್ವಕಪ್ನಲ್ಲಿ ಆರಂಭಿಕರಾಗಿ ಕಡಿಮೆ ಸರಾಸರಿ; ಕೊಹ್ಲಿಗೂ ಸ್ಥಾನ
By Prasanna Kumar P N Jun 28, 2024
Hindustan Times Kannada
ಟಿ20 ವಿಶ್ವಕಪ್ ಇತಿಹಾಸದಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಅತಿ ಕಡಿಮೆ ಬ್ಯಾಟಿಂಗ್ ಸರಾಸರಿ ಹೊಂದಿರುವ ಬ್ಯಾಟರ್ಗಳ ಪಟ್ಟಿ ಇಲ್ಲಿದೆ. (ಕನಿಷ್ಠ 5 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರಬೇಕು)
9.60 ಬ್ಯಾಟಿಂಗ್ ಸರಾಸರಿ - ಸೌಮ್ಯ ಸರ್ಕಾರ್ (ಬಾಂಗ್ಲಾದೇಶ, 2016ರ ಟಿ20 ವಿಶ್ವಕಪ್)
9.80 ಬ್ಯಾಟಿಂಗ್ ಸರಾಸರಿ - ವೆಸ್ಲಿ ಮಾಧೆವೆರೆ(ಜಿಂಬಾಬ್ವೆ, 2022ರ ಟಿ20 ವಿಶ್ವಕಪ್)
10.71 ಬ್ಯಾಟಿಂಗ್ ಸರಾಸರಿ - ವಿರಾಟ್ ಕೊಹ್ಲಿ (ಭಾರತ, 2024ರ ಟಿ20 ವಿಶ್ವಕಪ್)
10.85 ಬ್ಯಾಟಿಂಗ್ ಸರಾಸರಿ - ತಂಜಿದ್ ಹಸನ್ (ಬಾಂಗ್ಲಾದೇಶ, 2024ರ ಟಿ20 ವಿಶ್ವಕಪ್)
11.20 ಬ್ಯಾಟಿಂಗ್ ಸರಾಸರಿ - ತಮೀಮ್ ಇಕ್ಬಾಲ್ (ಬಾಂಗ್ಲಾದೇಶ, 2007ರ ಟಿ20 ವಿಶ್ವಕಪ್)
ಥ್ರಿಲ್ಲರ್ ಸಿನಿಮಾಗಳು
ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನೋಡಬಹುದಾದ 7 ಸಸ್ಪೆನ್ಸ್ ಥ್ರಿಲ್ಲರ್ ಚಲನಚಿತ್ರಗಳು