ಬಾಲಿವುಡ್ ನಟಿಯರಿಗೂ ಪೈಪೋಟಿ ಕೊಡುವಂತಿದ್ದಾರೆ ಆಕಾಶ್ ಚೋಪ್ರಾ ಪತ್ನಿ

By Prasanna Kumar P N
Apr 25, 2024

Hindustan Times
Kannada

ಕ್ರಿಕೆಟ್​ನ ಪ್ರಸಿದ್ಧ ಆ್ಯಂಕರ್​​​ಗಳಲ್ಲಿ ಒಬ್ಬರಾದ ಆಕಾಶ್ ಚೋಪ್ರಾ ಅವರು ತಮ್ಮ ವೃತ್ತಿಪರ ಜೀವನದ ಹೊರತಾಗಿ ವೈಯಕ್ತಿಕ ಜೀವನಕ್ಕಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.

ನಾವಿಂದು ನಿಮಗೆ ಆಕಾಶ್ ಚೋಪ್ರಾ ಅವರ ಸುಂದರವಾದ ಪತ್ನಿಯನ್ನು ಪರಿಚಯಿಸುತ್ತಿದ್ದೇವೆ.

ಆಕಾಶ್ ಚೋಪ್ರಾ ಅವರ ಪತ್ನಿಯ ಹೆಸರು ಆಕ್ಷಿ ಮಾಥುರ್.

ಆಕ್ಷಿ ಮಾಥುರ್​​ ಅವರು ವೃತ್ತಿಜೀವನದ ಕುರಿತು ಮಾತನಾಡುವುದಾದರೆ, ಅವರು ಕಂಟೆಂಟ್ ಪ್ರೊಡ್ಯೂಸರ್.

ಆಕಾಶ್ ಮತ್ತು ಆಕ್ಷಿ ದಂಪತಿ 2009ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಗೆ ಇಬ್ಬರಿಗೆ ಮಕ್ಕಳಿದ್ದಾರೆ.

ಎರಡು ಮಕ್ಕಳಿಗೆ ಜನ್ಮ ನೀಡಿದರೂ ಆಕ್ಷಿ ಅವರು ಇನ್ನೂ ಫಿಟ್ ಕಾಣುತ್ತಿದ್ದಾರೆ.

ಸೋಷಿಯಲ್ ಮೀಡಿಯಾ ಫ್ಲಾಟ್​ ಫಾರ್ಮ್​ಗಳಲ್ಲಿ ಸಕ್ರಿಯರಾಗಿರುವ ಆಕ್ಷಿ ಅವರು ಆಗಾಗ್ಗೆ ಮನಮೋಹಕ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ.

ಆಕ್ಷಿ ಅವರನ್ನು ಒಮ್ಮೆ ನೋಡಿದರೆ, ಬಾಲಿವುಡ್ ನಟಿಯರಿಗೂ ಪೈಪೋಟಿ ನೀಡುವಂತಿದ್ದಾರೆ ಎಂದರೂ ತಪ್ಪಾಗದು.

ಒಡಿಶಾದ ಕಲಾವಿದ ಸುದರ್ಶನ ಪಾಟ್ನಾಯಕ್‌ ಮರಳು ಕಲಾವಿದರಾಗಿ ಜನಪ್ರಿಯ.