ಮ್ಯಾಥ್ಯೂ ಹೇಡನ್ ಪುತ್ರಿಯ ಅಂದಚಂದ ನೋಡುವುದೇ ಚಂದ!
By Prasanna Kumar P N
Jul 07, 2024
Hindustan Times
Kannada
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಪುತ್ರಿ ಗ್ರೇಸ್ ಹೇಡನ್ ತನ್ನ ಮನಮೋಹಕ ಶೈಲಿಯಿಂದಲೇ ಸುದ್ದಿಯಲ್ಲಿದ್ದಾರೆ.
ವೃತ್ತಿಯಲ್ಲಿ ಕ್ರಿಕೆಟ್ ಆ್ಯಂಕರ್ ಆಗಿರುವ ಗ್ರೇಸ್, ಬಿಕಿನಿ ಮತ್ತು ಹಾಟ್ ಫೋಟೋಗಳನ್ನು ಹಂಚಿಕೊಂಡು ಆಕರ್ಷಿಸುತ್ತಾರೆ.
ಟಿ20 ವಿಶ್ವಕಪ್‌ನಲ್ಲಿ ಆ್ಯಂಕರ್ ಆಗಿ ಕಾರ್ಯನಿರ್ವಹಿದ ಗ್ರೇಸ್, ತಮ್ಮ ಸೂಪರ್ ಬೋಲ್ಡ್ ಸ್ಟೈಲ್ನಲ್ಲೇ ಅಭಿಮಾನಿಗಳಿಗೆ ಸೆಳೆದಿದ್ದಾರೆ.
ಟೂರ್ನಿಯ ವೇಳೆ ಸಮುದ್ರದಲ್ಲಿ ಬಿಕಿನಿ ಧರಿಸಿ ಮೋಜು ಮಸ್ತಿ ಮಾಡುತ್ತಿರುವ ಫೋಟೋಗಳು ವೈರಲ್ ಆಗಿವೆ.
ಗ್ರೇಸ್ ಅವರ ಸೌಂದರ್ಯ ಮತ್ತು ಫಿಟ್ನೆಸ್ ನೋಡಿದ ನಂತರ ಎಲ್ಲರೂ ಆಕೆಗೆ ಅಭಿಮಾನಿಗಳಾಗುತ್ತಾರೆ.
ಗ್ರೇಸ್ ಕ್ರಿಕೆಟ್ ಆಂಕರಿಂಗ್‌ನಿಂದ ಮುಕ್ತರಾದಾಗಲೆಲ್ಲಾ ಅವರು ಟ್ರಾವೆಲ್ ಮಾಡಲು ತುಂಬಾ ಇಷ್ಟಪಡುತ್ತಾರೆ.
ನಿರೂಪಕಿಯಾಗಿ ಸೇವೆ ಸಲ್ಲಿಸುವುದರ ಜೊತೆಗೆ ಗ್ರೇಸ್ ಮಾಡೆಲ್ ಆಗಿಯೂ ಸೇವೆ ಸಲ್ಲಿಸುತ್ತಾರೆ.
ಫ್ಯಾಶನ್ ಟ್ರೆಂಡ್ಗೆ ತಕ್ಕಂತೆ ಆಕೆ ಅನುಕರಿಸುತ್ತಾರೆ. ಈ ಕಾರಣದಿಂದಲೇ ಆಕೆಗೆ ಪ್ರತಿಯೊಂದು ರೀತಿಯ ಉಡುಗೆಯೂ ಅದ್ಭುತವಾಗಿ ಕಾಣುತ್ತದೆ.
ಮ್ಯಾಥ್ಯೂ ಹೇಡನ್ ಐಪಿಎಲ್‌ನಲ್ಲಿ ಕಾಮೆಂಟೇಟರ್ ಆಗಿದ್ದರು. ಆದರೆ ಅವರ ಮಗಳು ಸಹ ನಿರೂಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹಳದಿ ಬಣ್ಣದ ಗೌನ್ ತೊಟ್ಟ ತುಪ್ಪದ ಬೆಡಗಿ; ಇಲ್ಲಿವೆ ರಾಗಿಣಿ ದ್ವಿವೇದಿ ಫೋಟೋಸ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ