ಅತಿಹೆಚ್ಚು ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದ ತಂಡಗಳು

By Prasanna Kumar P N
May 22, 2024

Hindustan Times
Kannada

17ನೇ ಆವೃತ್ತಿಯ ಐಪಿಎಲ್​ನ ಮೊದಲ ಕ್ವಾಲಿಫೈಯರ್​​ನಲ್ಲಿ ಎಸ್​ಆರ್​​ಹೆಚ್ ವಿರುದ್ಧ ಗೆದ್ದ ನಂತರ ಕೆಕೆಆರ್​​ ನಾಲ್ಕನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಯಾವ ತಂಡ ಹೆಚ್ಚು ಬಾರಿ ಫೈನಲ್​ಗೇರಿದೆ.

10 ಬಾರಿ - ಚೆನ್ನೈ ಸೂಪರ್ ಕಿಂಗ್ಸ್ (2008, 2010, 2011, 2012, 2013, 2015, 2018, 2019, 2021, 2023)

06 ಸಲ - ಮುಂಬೈ ಇಂಡಿಯನ್ಸ್ (2010, 2013, 2015, 2017, 2019, 2020)

04 ಬಾರಿ - ಕೋಲ್ಕತ್ತಾ ನೈಟ್ ರೈಡರ್ಸ್ (2012, 2014, 2021, 2024)

03 ಸಲ - ರಾಯಲ್ ಚಾಲೆಂಜರ್ಸ್ ಬೆಂಗಳೂರು (2009, 2011, 2016)

ಶುದ್ಧ ನೀರಿರುವ ಭಾರತದ 5 ನದಿಗಳು