ಟಿ20 ವಿಶ್ವಕಪ್‌ನಲ್ಲಿ ಅತ್ಯಂತ ದುಬಾರಿ ಓವರ್‌ಗಳು

By Prasanna Kumar P N
Jun 24, 2024

Hindustan Times
Kannada

36 ರನ್ - ಸ್ಟುವರ್ಟ್ ಬ್ರಾಡ್ vs ಭಾರತ, ಡರ್ಬನ್ 2007 (ಯುವರಾಜ್ ಸಿಂಗ್ ಸತತ 6 ಸಿಕ್ಸರ್​ ಬಾರಿಸಿದ್ದರು.)

36 ರನ್ - ಅಜ್ಮತುಲ್ಲಾ ಒಮರ್ಜಾಯ್ vs ವೆಸ್ಟ್ ಇಂಡೀಸ್, ಗ್ರಾಸ್ ಐಲೆಟ್, 2024 (ನಿಕೋಲಸ್ ಪೂರನ್ ಇಷ್ಟು ಸಿಡಿಸಿದ್ದರು)

33 ರನ್ - ಜೆರೆಮಿ ಗಾರ್ಡನ್ vs ಯುಎಸ್​ಎ, ಡಲ್ಲಾಸ್ 2024 (ಆರೋನ್ ಜೋನ್ಸ್-ಆಂಡ್ರಿಸ್ ಗೌಸ್ ಇಬ್ಬರು ರನ್ ಗಳಿಸಿದ್ದರು)

32 ರನ್ - ಇಜತುಲ್ಲಾ ದವ್ಲಾಟ್ಜೈ vs ಇಂಗ್ಲೆಂಡ್, ಕೊಲಂಬೊ RPS 2012

32 ರನ್ - ಹರ್ಮೀತ್ ಸಿಂಗ್ vs ಇಂಗ್ಲೆಂಡ್, ಬ್ರಿಡ್ಜ್‌ಟೌನ್ 2024 (ಜೋಸ್ ಬಟ್ಲರ್​ ಸತತ 5 ಸಿಕ್ಸರ್ ಸಿಡಿಸಿದರು)

ಅಸಲಿ, ನಕಲಿ ಬಾದಾಮಿಯನ್ನು ಗುರುತಿಸುವುದು ಹೇಗೆ?