ಅತಿ ಹೆಚ್ಚು ಏಕದಿನ ಶತಕ ಸಿಡಿಸಿರುವ ಸಕ್ರಿಯ ಮಹಿಳಾ ಕ್ರಿಕೆಟಿಗರು
ANI
By Jayaraj
Jun 17, 2024
Hindustan Times
Kannada
ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಸಿಡಿಸುವುದರೊಂದಿಗೆ ಸ್ಮೃತಿ ಮಂಧಾನ ವಿಶೇಷ ದಾಖಲೆ ನಿರ್ಮಿಸಿದ್ದಾರೆ.
PTI
ಸಕ್ರಿಯ ವನಿತಾ ಕ್ರಿಕೆಟಿಗರ ಪೈಕಿ ಅತಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ಅಗ್ರ ಹತ್ತರೊಳಗೆ ಪ್ರವೇಶಿಸಿದ್ದಾರೆ.
ANI
1. ಸುಜಿ ಬೇಟ್ಸ್ (ನ್ಯೂಜಿಲೆಂಡ್) -154 ಇನ್ನಿಂಗ್ಸ್‌ಗಳಲ್ಲಿ 13 ಶತಕ.
Instagram
3. ಚಾಮರಿ ಅಥಾಪತ್ತು (ಶ್ರೀಲಂಕಾ) - 102 ODI ಇನ್ನಿಂಗ್ಸ್‌ಗಳಲ್ಲಿ 9 ಶತಕಗಳು
Instagram
4. ಟಮ್ಮಿ ಬ್ಯೂಮಾಂಟ್ (ಇಂಗ್ಲೆಂಡ್) - 105 ಇನ್ನಿಂಗ್ಸ್‌ಗಳಲ್ಲಿ 9 ಶತಕ
reuters
5. ಸೋಫಿ ಡಿವೈನ್ (ನ್ಯೂಜಿಲ್ಯಾಂಡ್) - 131 ಇನ್ನಿಂಗ್ಸ್‌ಗಳಲ್ಲಿ 8 ಶತಕ
Instagram
6. ಲಾರಾ ವೊಲ್ವಾರ್ಡ್ಟ್ (ದಕ್ಷಿಣ ಆಫ್ರಿಕಾ), ಸ್ಟಾಫಾನಿ ಟೇಲರ್ (ವೆಸ್ಟ್ ಇಂಡೀಸ್), ಹೇಲಿ ಮ್ಯಾಥ್ಯೂಸ್ -ತಲಾ 7 ಶತಕ
PTI
7. ಸ್ಮೃತಿ ಮಂಧಾನ - 83 ಇನ್ನಿಂಗ್ಸ್‌ಗಳಲ್ಲಿ 6 ಶತಕ
ಮಕ್ಕಳಿಗೆ ಚಿಕನ್ ತಿನ್ನಿಸುವ ಅಭ್ಯಾಸ ಇದ್ರೆ ಈ ವಿಚಾರ ತಿಳಿದಿರಲಿ
Image Source From unsplash
ಮುಂದಿನ ಸ್ಟೋರಿ ಕ್ಲಿಕ್ ಮಾಡಿ