Asia Cup 2023: ಏಷ್ಯಾಕಪ್​ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಭಾರತದ ಆಟಗಾರರು ಯಾರು?

By Prasanna Kumar P N
Jul 22, 2023

Hindustan Times
Kannada

ಏಷ್ಯಾಕಪ್​ ಟೂರ್ನಿ ಆಗಸ್ಟ್​​ 30ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 17ಕ್ಕೆ ಮುಕ್ತಾಯಗೊಳ್ಳಲಿದೆ. 

ಈವರೆಗೂ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಭಾರತದ ಆಟಗಾರರನ್ನು ಈ ಮುಂದೆ ನೋಡೋಣ.

1. ಸಚಿನ್ ತೆಂಡೂಲ್ಕರ್- 23 ಪಂದ್ಯ, 971 ರನ್, 2 ಶತಕ, 7 ಅರ್ಧಶತಕ, ಸರಾಸರಿ 51.10

2. ರೋಹಿತ್ ಶರ್ಮಾ- 22 ಪಂದ್ಯ, 745 ರನ್, 1 ಶತಕ, 6 ಅರ್ಧಶತಕ, ಸರಾಸರಿ 46.56

3. ಎಂಎಸ್​ ಧೋನಿ- 19 ಪಂದ್ಯ, 648 ರನ್, 1 ಶತಕ, 3 ಅರ್ಧಶತಕ, ಸರಾಸರಿ 64.80

4. ವಿರಾಟ್ ಕೊಹ್ಲಿ- 11 ಪಂದ್ಯ, 613 ರನ್, 3 ಶತಕ, 1 ಅರ್ಧಶತಕ, ಸರಾಸರಿ 61.30

5. ಗೌತಮ್ ಗಂಭೀರ್- 13 ಪಂದ್ಯ, 573 ರನ್, 1 ಶತಕ, 5 ಅರ್ಧಶತಕ, ಸರಾಸರಿ, 44.07

6. ಸುರೇಶ್ ರೈನಾ- 13 ಪಂದ್ಯ, 547 ರನ್, 2 ಶತಕ, 3 ಅರ್ಧಶತಕ, ಸರಾಸರಿ 60.77

7. ಶಿಖರ್ ಧವನ್ (534 ರನ್), ಸೌರವ್ ಗಂಗೂಲಿ (518 ರನ್), ವೀರೇಂದ್ರ ಸೆಹ್ವಾಗ್ (509 ರನ್)

 ಪಿತೃಪಕ್ಷದಲ್ಲಿ ಈ 4 ತಪ್ಪುಗಳನ್ನು ಮಾಡಬೇಡಿ