ಟಿ20 ವಿಶ್ವಕಪ್ ಇತಿಹಾಸದಲ್ಲಿ ಹೆಚ್ಚು ವಿಕೆಟ್ ಪಡೆದವರು!

By Prasanna Kumar P N
Apr 19, 2024

Hindustan Times
Kannada

1. ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ - 47 ವಿಕೆಟ್ (36 ಪಂದ್ಯ)

2. ಪಾಕಿಸ್ತಾನದ ಶಾಹೀದ್ ಅಫ್ರಿದಿ - 39 ವಿಕೆಟ್ (34 ಪಂದ್ಯ)

3. ಶ್ರೀಲಂಕಾದ ಲಸಿತ್ ಮಾಲಿಂಗ - 38 ವಿಕೆಟ್ (31 ಪಂದ್ಯ)

4. ಪಾಕಿಸ್ತಾನದ ಸಹೀದ್ ಅಜ್ಮಲ್ - 36 ವಿಕೆಟ್ (23 ಪಂದ್ಯ)

5. ಶ್ರೀಲಂಕಾದ ಅಜಂತಾ ಮೆಂಡೀಸ್ (21 ಪಂದ್ಯ) - ಪಾಕಿಸ್ತಾನದ ಉಮರ್​ ಗುಲ್ (24 ಪಂದ್ಯ) - ತಲಾ 35 ವಿಕೆಟ್

6. ಭಾರತದ ಆರ್​ ಅಶ್ವಿನ್ - 32 ವಿಕೆಟ್ (24 ಪಂದ್ಯ)

ಮಾಸ್ಟರ್‌ ಕಿಶನ್‌ ಈಗ ಹೇಗಿದ್ದಾರೆ ನೋಡಿ?