ವಿರುಷ್ಕಾ ಜೋಡಿಯ ಪ್ರವಾಸ ಮೋಹ; ಕೊಹ್ಲಿ-ಅನುಷ್ಕಾ ಇತ್ತೀಚೆಗೆ ಪ್ರವಾಸ ಮಾಡಿದ ಸ್ಥಳಗಳಿವು
By Jayaraj
Feb 23, 2024
Hindustan Times
Kannada
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಜೋಡಿ ರಜೆ ಸಂದರ್ಭಗಳಲ್ಲಿ ಪ್ರವಾಸ ಮಾಡುತ್ತಿರುತ್ತಾರೆ.
ದೇಶ ವಿದೇಶಗಳ ಹಲವು ಸ್ಥಳಗಳಿಗೆ ಭೇಟಿ ನೀಡುತ್ತಾರೆ.
ಪ್ಯಾರಿಸ್‌ನಲ್ಲಿ ಅನುಷ್ಕಾ ಎಂಜಾಯ್ ಮಾಡಿದ್ದಾರೆ
ಭಾರತದಲ್ಲೂ ಸುತ್ತಾಡುವ ಜೋಡಿ, ಕೋಲ್ಕತ್ತಾ ಪ್ರವಾಸ ಮಾಡಿದ್ದಾರೆ.
ರಜೆಯಲ್ಲಿ ಆಸ್ಟ್ರೇಲಿಯಾ ತೆರಳಿದ್ದ ಜೋಡಿ ರಜೆಯ ಮಜಾ ಅನುಭವಿಸಿದ್ದಾರೆ.
ಪ್ರಕೃತಿ ಸೌಂದರ್ಯ ಇಷ್ಟಪಡುವ ವಿರುಷ್ಕಾ, ಭೂತಾನ್‌ನಲ್ಲೂ ರಜೆ ಕಳೆದಿದ್ದಾರೆ.
ಆಫ್ರಿಕಾದಲ್ಲಿಯೂ ಜೋಡಿ ಎಂಜಾಯ್ ಮಾಡಿದ್ದಾರೆ.
ದುಬೈಗೆ ಈ ಜೋಡಿ ಆಗಾಗ ಹೋಗಿ ಬರುತ್ತಾರೆ
ರಿಶಿಕೇಶ್‌ನಲ್ಲಿ ಪ್ರಕೃತಿ ನಡುವೆ ಸಮಯ ಕಳೆದಿದ್ದಾರೆ.
ಭಾರತದ ದೇಸಿ ತಳಿ ರಾಸುಗಳ ಬಗ್ಗೆ ಗೊತ್ತೆ ಇದು ಮಹಾರಾಷ್ಟ್ರದ ಲಾಲ್ ಕಠಾರಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ