10.5 ಕೋಟಿಯ ಹೊಸ ಮನೆ ಖರೀದಿಸಿದ ಪೃಥ್ವಿ ಶಾ

By Jayaraj
Apr 09, 2024

Hindustan Times
Kannada

ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್‌ ಪಥ್ವಿ ಶಾ ಮುಂಬೈನಲ್ಲಿ ಹೊಸ ಮನೆ ಖರೀದಿಸಿದ್ದಾರೆ.

ನಗರದ ಬಾಂದ್ರ ವೆಸ್ಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ಗೆ ಈಗ ಶಾ ಒಡೆಯನಾಗಿದ್ದಾರೆ.

ಕನಸಿನ ಮನೆ ಖರೀದಿಸಿದ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶಾ ಬರೆದುಕೊಂಡಿದ್ದಾರೆ.

ಈ ಅಪಾರ್ಟ್‌ಮೆಂಟ್ ಬೆಲೆ 10.5 ಕೋಟಿ ರೂಪಾಯಿ ಎಂದು ವರದಿಗಳು ತಿಳಿಸಿವೆ.

ಕನಸಿನ ಮನೆಯಲ್ಲಿ ವಾಸಿಸುವ ಹಂತಕ್ಕೆ ಬೆಳೆದ ಬದುಕಿನ ಪಯಣ ವಾಸ್ತವಕ್ಕಿಂತ ಭಿನ್ನವಾಗಿದೆ ಎಂದು ಶಾ ಹೇಳಿದ್ದಾರೆ.

ತನ್ನದೇ ಆದ ಸೂರು ಪಡೆದಿರುವುದಕ್ಕೆ ಶಾ ತುಂಬಾ ಖುಷಿ ವ್ಯಕ್ತಪಡಿಸಿದ್ದಾರೆ.

ಅದು ಕೂಡಾ ಮುಂಬೈ ಎಂಬ ವಾಣಿಜ್ಯ ನಗರಿಯಲ್ಲಿ ತಮ್ಮದೇ ಆದ ಮನೆ ಪಡೆಯುವುದು ಸಣ್ಣ ವಿಷಯವಲ್ಲ

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS