ಕ್ವಾಲಿಫೈಯರ್​-2 ಪಂದ್ಯ; ಆರ್​​ಆರ್​​ vs ಎಸ್​ಆರ್​ಹೆಚ್ ಮುಖಾಮುಖಿ

By Prasanna Kumar P N
May 23, 2024

Hindustan Times
Kannada

ಮೇ 24ರ ಗುರುವಾರ ಐಪಿಎಲ್‌ 2024ರ ಕ್ವಾಲಿಫೈಯರ್-2 ಪಂದ್ಯದಲ್ಲಿ ಆರ್​​ಆರ್​ ಮತ್ತು ಎಸ್‌ಆರ್‌ಎಚ್‌ ತಂಡಗಳು ಎದುರಾಗುತ್ತಿವೆ.

ಚೆನ್ನೈನ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿದೆ. ಗೆದ್ದ ತಂಡವು ಫೈನಲ್​ಗೆ ಪ್ರವೇಶಿಸಲಿದೆ.

ಉಭಯ ತಂಡಗಳ ಮುಖಾಮುಖಿ ದಾಖಲೆ ಹೇಗಿದೆ ನೋಡೋಣ

ಐಪಿಎಲ್‌ನಲ್ಲಿ ಈ ಎರಡು ತಂಡಗಳು ಒಟ್ಟು 19 ಬಾರಿ ಪರಸ್ಪರ ಎದುರಾಗಿವೆ.

ಇದರಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡವು 10 ಪಂದ್ಯಗಳಲ್ಲಿ ಗೆದ್ದು ಮೇಲುಗೈ ಸಾಧಿಸಿದೆ.

ಅತ್ತ ರಾಜಸ್ಥಾನ್ ರಾಯಲ್ಸ್ ತಂಡವು 9 ಬಾರಿ ಗೆದ್ದಿದೆ.

ಪ್ರಸಕ್ತ ಆವೃತ್ತಿಯಲ್ಲಿ ತಂಡಗಳು ಒಂದು ಬಾರಿ ಮಾತ್ರ ಎದುರಾಗಿದ್ದು, ಅದರಲ್ಲೂ ಎಸ್​​ಆರ್​​ಹೆಚ್​ ಗೆದ್ದು ಬೀಗಿದೆ.

ಭಾರತ ತಂಡದ ಫೀಲ್ಡಿಂಗ್​ ಕೋಚ್​ ಸ್ಥಾನಕ್ಕೆ ದಿಗ್ಗಜನ ಎಂಟ್ರಿ?