ಮದುವೆಗೂ ಮುನ್ನ ನತಾಶಾಗೆ ಷರತ್ತು ಹಾಕಿದ್ದ ಗಂಭೀರ್!

By Prasanna Kumar P N
May 30, 2024

Hindustan Times
Kannada

18 ತಿಂಗಳ ನಂತರ ಟೀಮ್ ಇಂಡಿಯಾ ಜೆರ್ಸಿ ಧರಿಸಿದ ವಿಕೆಟ್ ಕೀಪರ್ ರಿಷಭ್ ಪಂತ್​ ಭಾವುಕರಾಗಿದ್ದಾರೆ.

2022ರ ಡಿಸೆಂಬರ್ 30ರಂದು ಅಪಘಾತಕ್ಕೆ ಒಳಗಾಗಿ ಗಾಯದಿಂದ ಚೇತರಿಸಿಕೊಂಡಿರುವ ಪಂತ್, ಐಪಿಎಲ್​ಗೆ ಕಂಬ್ಯಾಕ್ ಮಾಡಿದ್ದರು.

ಐಪಿಎಲ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರಿಂದ ಅವರನ್ನು ಟಿ20 ವಿಶ್ವಕಪ್​ ಟೂರ್ನಿಗೂ ಆಯ್ಕೆ ಮಾಡಲಾಯಿತು.

ಇದೀಗ ಜೂನ್ 1ರಿಂದ ಪ್ರಾರಂಭವಾಗಲಿರುವ ಚುಟುಕು ವಿಶ್ವಕಪ್​ಗೆ ನ್ಯೂಯಾರ್ಕ್​ನಲ್ಲಿ ರಿಷಭ್ ಪಂತ್ ಸಮರಾಭ್ಯಾಸ ನಡೆಸುತ್ತಿದ್ದಾರೆ.

ಇದೇ ವೇಳೆ ಫೋಟೋಶೂಟ್ ನಡೆಸಿದ್ದು, ಭಾರತೀಯ ಜೆರ್ಸಿ ಧರಿಸಿ ಭಾವುಕರಾಗಿದ್ದಾರೆ. ಭಾರತದ ಜೆರ್ಸಿ ಧರಿಸಿ ಆಡುವುದೇ ವಿಭಿನ್ನ ಅನುಭವ ಎಂದು ಹೇಳಿದ್ದಾರೆ.

ಭಾರತಕ್ಕೆ ಆಡುವ ಕ್ಷಣವನ್ನು ತುಂಬಾ ಮಿಸ್ ಮಾಡಿಕೊಂಡಿದ್ದೆ. ಈಗ ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ. ದೇವರ ಕೃಪೆಯಿಂದ ನಾನು ಮತ್ತೆ ಜೆರ್ಸಿ ಧರಿಸಿದ್ದೇನೆ ಎಂದಿದ್ದಾರೆ.

ತಂಡ ಸೇರಿದ್ದು, ಸಹ ಆಟಗಾರರೊಂದಿಗೆ ಸಮಯ ಕಳೆದಿದ್ದು, ಪರಸ್ಪರ ಹಾಸ್ಯ ಗೇಲಿ ಮಾಡಿದ್ದು ಈ ಎಲ್ಲ ಕ್ಷಣಗಳನ್ನು ಎಂಜಾಯ್ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಈ ರಾಡಿಕ್ಸ್‌ ನಂಬರ್‌ನ ಹುಡುಗರು, ಹುಡುಗಿಯರಿಗೆ ಲಕ್‌ ಅಂತೆ, ನಿಮ್ಮ ಬಾಯ್‌ಫ್ರೆಂಡ್‌ ಹುಟ್ಟಿದ ದಿನ ಯಾವುದು?