ಸೌರವ್ ಗಂಗೂಲಿ ದಾಖಲೆ ಮುರಿದ ರೋಹಿತ್ ಶರ್ಮಾ
By Prasanna Kumar P N
Jun 15, 2024
Hindustan Times
Kannada
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಸೌರವ್ ಗಂಗೂಲಿ ದಾಖಲೆ ಮುರಿದಿದ್ದಾರೆ.
ಐಸಿಸಿ ಟೂರ್ನಿಗಳಲ್ಲಿ ಭಾರತ ಪರ ಹೆಚ್ಚು ಬಾರಿ ಗೆಲುವು ಸಾಧಿಸಿದ ನಾಯಕರ ಪಟ್ಟಿಯಲ್ಲಿ ರೋಹಿತ್ 2ನೇ ಸ್ಥಾನಕ್ಕೆ ತಲುಪಿದ್ದಾರೆ.
ಭಾರತ ತಂಡವು ಅಮೆರಿಕವನ್ನು ಸೋಲಿಸಿದ ಬೆನ್ನಲ್ಲೇ ಗಂಗೂಲಿ ಅವರನ್ನು ರೋಹಿತ್ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ್ದಾರೆ.
ಐಸಿಸಿ ಈವೆಂಟ್‌ಗಳಲ್ಲಿ ರೋಹಿತ್ ನಾಯಕತ್ವದಲ್ಲಿ ಭಾರತ 20 ಪಂದ್ಯಗಳಲ್ಲಿ 17 ಬಾರಿ ಭಾರತ ತಂಡ ಗೆದ್ದಿದೆ.
ಗಂಗೂಲಿ ನಾಯಕತ್ವದಲ್ಲಿ 22 ಪಂದ್ಯಗಳಲ್ಲಿ ಭಾರತ 16 ಗೆಲುವು ಸಾಧಿಸಿದೆ. ಕೊಹ್ಲಿ 19 ಪಂದ್ಯಗಳಲ್ಲಿ 13 ಗೆಲುವು ಸಾಧಿಸಿದ್ದಾರೆ.
ಐಸಿಸಿ ಟೂರ್ನಿಗಳಲ್ಲಿ 58 ಪಂದ್ಯಗಳಲ್ಲಿ ಧೋನಿ ನಾಯಕನಾಗಿದ್ದು, ಭಾರತ ತಂಡವನ್ನು 41 ಬಾರಿ ಗೆಲ್ಲಿಸಿ ಅಗ್ರಸ್ಥಾನದಲ್ಲಿದ್ದಾರೆ.
ಏಪ್ರಿಲ್ ಕೊನೆಗೆ ಹೊಸ ಅಧ್ಯಾಯವನ್ನು ಪ್ರಾರಂಭಿಸುವ 5 ರಾಶಿಚಕ್ರಗಳು
Photo Credit: Pexels
ಮುಂದಿನ ಸ್ಟೋರಿ ಕ್ಲಿಕ್ ಮಾಡಿ