ಹಾಲಿನಷ್ಟೇ ಬೆಳ್ಳಗಿದ್ದಾರೆ ಸಾರಾ ತೆಂಡೂಲ್ಕರ್; ಫೋಟೋಸ್

By Prasanna Kumar P N
May 13, 2024

Hindustan Times
Kannada

ವಿಶ್ವ ಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ, ತಮ್ಮ ಮನಮೋಹಕ ಶೈಲಿಯಿಂದಲೇ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.

ಟಿಮ್ ಡೇವಿಡ್ ಪತ್ನಿಯೂ ಒಬ್ಬ ಕ್ರೀಡಾಪಟು. ಕ್ರೀಡಾಕೂಟದ ವೇಳೆಯೇ ಈ ಇಬ್ಬರು ಭೇಟಿಯಾಗಿದ್ದರು. ಅಲ್ಲಿಂದ ಅವರಿಬ್ಬರ ಪ್ರೇಮಕಥೆ ಆರಂಭವಾಯಿತು.

ಇತ್ತೀಚಿನ ದಿನಗಳಲ್ಲಿ ಸಾರಾ ನಿರಂತರವಾಗಿ ಹೊಸ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಸೌಂದರ್ಯವರ್ಧಕ ಬ್ರ್ಯಾಂಡ್‌ಗಳಿಗೆ ಜಾಹೀರಾತು ನೀಡುತ್ತಾರೆ.

ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದು, ಫೇಸ್ ಕ್ರೀಮ್ ಪ್ರಾಡಕ್ಟ್ ಜಾಹೀರಾತು ಮಾಡುತ್ತಿದ್ದಾರೆ.

ಜಾಹೀರಾತಿನಲ್ಲಿ ಸಾರಾ ತೆಂಡೂಲ್ಕರ್ ಅವರ ಮನಮೋಹಕ ಶೈಲಿ ಮತ್ತು ಸುಂದರ ನಟನೆ ಎಲ್ಲರ ಕಣ್ಮನ ಸೆಳೆದಿದೆ. ನೆಟ್ಟಿಗರಂತೂ ಹಾಲಿನಷ್ಟೆ ಬೆಳ್ಳಗಿದ್ದಾರೆ ಎಂದು ಎನ್ನುತ್ತಿದ್ದಾರೆ.

ಬಿಳಿ ಟಾಪ್‌ನಲ್ಲಿ ಸಚಿನ್ ಅವರ ಮಗಳು ನಿಜವಾಗಿಯೂ ಬಾಲಿವುಡ್ ನಟಿಯರನ್ನೇ ಮೀರಿಸುವಂತಿದ್ದಾರೆ.

ಬಬ್ಲಿ ಸ್ಟೈಲ್‌ನೊಂದಿಗೆ ಸಾರಾ ಮತ್ತೊಮ್ಮೆ ಮಿಂಚಿದ್ದಾರೆ.

ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿರುವ ಸಾರಾ, 'ಬ್ಯೂಟಿ ವಿತ್ ಬ್ರೈನ್'ಗೆ ಪರಿಪೂರ್ಣ ಉದಾಹರಣೆ ಎಂದರೂ ತಪ್ಪಾಗಲ್ಲ.

26ರ ಹರೆಯದ ಸಾರಾ ತೆಂಡೂಲ್ಕರ್ ಸೋಷಿಯಲ್ ಮೀಡಿಯಾ ಸೆನ್ಸೇಷನ್. ಇನ್‌ಸ್ಟಾಗ್ರಾಮ್‌ನಲ್ಲಿ 5 ದಶಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ ಹೊಂದಿದ್ದಾರೆ.

ಸಾರಾ ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಗಿಫ್ಟ್ ತಯಾರಿಕಾ ಕಂಪನಿಯೊಂದಕ್ಕೆ ಜಾಹೀರಾತು ನೀಡಿದ್ದರು. ಗುಲಾಬಿ ಉಡುಗೆಯಲ್ಲಿ ನೆಟ್ಟಿಗರ ಹೃದಯ ಕದ್ದಿದ್ದರು.

ಪ್ರತಿದಿನ ಸೋರೆಕಾಯಿ ಜ್ಯೂಸ್‌ ಕುಡಿಯುವುದರಿಂದ ದೇಹಕ್ಕಾಗುವ 7 ಅದ್ಭುತ ಪ್ರಯೋಜನಗಳಿವು