ಕೊಹ್ಲಿಗೆ ಕಿಂಗ್​ ಯಾರೆಂದು ತೋರಿಸ್ತೇನೆ ಎಂದಿದ್ದವ ಡಕೌಟ್

By Prasanna Kumar P N
Jun 14, 2024

Hindustan Times
Kannada

ವಿರಾಟ್ ಕೊಹ್ಲಿಗೆ ಕಿಂಗ್ ಯಾರೆಂಬುದನ್ನು ತೋರಿಸುವುದಾಗಿ ಹೇಳಿದ್ದ ಅಮೆರಿಕ ಬ್ಯಾಟರ್​ ಶೂನ್ಯಕ್ಕೆ ಔಟಾಗಿ ಮುಜುಗರಕ್ಕೆ ಒಳಗಾಗಿದ್ದಾರೆ.

ಕಳೆದ ವರ್ಷ ಟಿ20 ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಯುಎಸ್​​ಎ ಶಯಾನ್ ಜಹಾಂಗೀರ್ ಈ ಮಾತು ಹೇಳಿದ್ದರು.

ವಿರಾಟ್ ಕೊಹ್ಲಿ ಎದುರು ಆಡುವುದು ಮತ್ತು ಅವರಿಗೆ ಕಿಂಗ್ ಯಾರೆಂಬುದನ್ನು ತೋರಿಸುವುದು ನನ್ನ ಕನಸಾಗಿದೆ ಎಂದಿದ್ದರು.

ಆತ ಹೇಳಿದ್ದ ಹೇಳಿಕೆಯ ಪೋಸ್ಟ್​ ಭಾರತ ಮತ್ತು ಯುಎಸ್​ಎ ನಡುವಿನ ಪಂದ್ಯಕ್ಕೂ ಮುನ್ನ ವೈರಲ್ ಆಗಿತ್ತು.

ಆದರೆ, ವೇಗಿ ಅರ್ಷದೀಪ್ ಸಿಂಗ್ ಎಸೆದ ಮೊದಲ ಓವರ್​ನ ಮೊದಲ ಎಸೆತದಲ್ಲೇ ಶಯಾನ್ (0) ಎಲ್​ಬಿಡಬ್ಲ್ಯೂ ಆಗಿ ಡಕೌಟ್ ಆದರು.

ಅಸಲಿ, ನಕಲಿ ಬಾದಾಮಿಯನ್ನು ಗುರುತಿಸುವುದು ಹೇಗೆ?