ಟಿ20 ವಿಶ್ವಕಪ್‌ನಲ್ಲಿ ಅಲ್ಪ ಗುರಿ ಯಶಸ್ವಿಯಾಗಿ ಡಿಫೆಂಡ್‌ ಮಾಡಿದ ತಂಡಗಳು

By Jayaraj
Jun 15, 2024

Hindustan Times
Kannada

ನೇಪಾಳ ವಿರುದ್ಧ‌ ಕೇವಲ 1 ರನ್‌ಗಳಿಂದ ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾ ತಂಡ ದಾಖಲೆಯೊಂದನ್ನು ಬರೆದಿದೆ.

ಟಿ20 ವಿಶ್ವಕಪ್‌ ಇತಿಹಾಸದಲ್ಲಿ ಎದುರಾಳಿ ತಂಡಕ್ಕೆ ಸಣ್ಣ ಗುರಿ ನೀಡಿ ಅದನ್ನು ಯಶಸ್ವಿಯಾಗಿ ಡಿಫೆಂಡ್‌ ಮಾಡಿಕೊಂಡ ದಾಖಲೆ ಸತತ 2 ಬಾರಿ ನಿರ್ಮಿಸಿದೆ.

ಹಾಗಿದ್ದರೆ ವಿಶ್ವಕಪ್‌ನಲ್ಲಿ ತಂಡಗಳು ಡಿಫೆಂಡ್‌ ಮಾಡಿದ ಸಣ್ಣ ಮೊತ್ತಗಳು ಯಾವುದು ಎಂಬುದನ್ನು ನೋಡೋಣ.

114 - ಬಾಂಗ್ಲಾದೇಶದ ವಿರುದ್ಧ ದಕ್ಷಿಣ ಆಫ್ರಿಕಾ (ನ್ಯೂಯಾರ್ಕ್), 2024

116 - ನೇಪಾಳ ವಿರುದ್ಧ ದಕ್ಷಿಣ ಆಫ್ರಿಕಾ (ಕಿಂಗ್‌ಸ್ಟೌನ್), 2024

120 - ನ್ಯೂಜಿಲ್ಯಾಂಡ್‌ ವಿರುದ್ಧ ಶ್ರೀಲಂಕಾ (ಚಟ್ಟೋಗ್ರಾಮ್), 2014

120 - ಪಾಕಿಸ್ತಾನ ವಿರುದ್ಧ ಭಾರತ (ನ್ಯೂಯಾರ್ಕ್), 2024

PTI

124 - ವೆಸ್ಟ್‌ ಇಂಡೀಸ್‌ ವಿರುದ್ಧ ಅಫ್ಘಾನಿಸ್ತಾನ (ನಾಗ್ಪುರ), 2016

All photos: PTI

ಆಯುರ್ವೇದದಲ್ಲಿ ಅಮೃತ ಎಂದೇ ಕರೆಸಿಕೊಳ್ಳುವ 9 ಆಹಾರ ಪದಾರ್ಥಗಳಿವು