ಸುರೇಶ್‌ ರೈನಾ ಮಗ ಯಾವ ಕ್ರಿಕೆಟಿಗನ ಫ್ಯಾನ್‌ ಗೊತ್ತಾ?

By Jayaraj
Feb 29, 2024

Hindustan Times
Kannada

ಮಾಜಿ ಕ್ರಿಕೆಟಿಗ ಸುರೇಶ್‌ ರೈನಾಗೆ ಇಬ್ಬರು ಮಕ್ಕಳಿದ್ದಾರೆ.

ರೈನಾ ಮಗನ ಹೆಸರು ರಿಯೋ, ಅವರಿಗೆ ನಾಲ್ಕು ವರ್ಷ ವಯಸ್ಸು

ರೈನಾ ಅವರಂತೆಯೇ ಮಗ ರಿಯೋಗೂ ಕ್ರಿಕೆಟ್‌ ಎಂದರೆ ಇಷ್ಟ

ಸಂದರ್ಶನವೊಂದರಲ್ಲಿ ಮಾತನಾಡಿದ ರೈನಾ, ತಮ್ಮ  ಗ ಯಾವ ಕ್ರಿಕೆಟಿಗನ ಫ್ಯಾನ್‌ ಎಂಬುದನ್ನು ಹೇಳಿದ್ದಾರೆ.

ರಿಯೋಗೆ ವಿರಾಟ್‌ ಕೊಹ್ಲಿ ಎಂದರೆ ತುಂಬಾ ಇಷ್ಟ.

ಕ್ರಿಕೆಟ್‌ ಆಡುವುದು ಮಾತ್ರವಲ್ಲದೆ ನೋಡುವುದೆಂದರೂ ಅವನಿಗೆ ಭಾರಿ ಇಷ್ಟ.

ಬಿಡುವಿನ ಸಮಯದಲ್ಲಿ ರೈನಾ ಮಗನೊಂದಿಗೆ ಕ್ರಿಕೆಟ್‌ ಆಡುತ್ತಾರೆ.

ರೈನಾ ಅವರಂತೆಯೇ ಅವರ ಮಗ ಕೂಡಾ ಮುಂದೆ ಭಾರತ ತಂಡದಲ್ಲಿ ಆಡಿದರೆ ಅಚ್ಚರಿ ಇಲ್ಲ.

2024ರ ಐಪಿಎಲ್​ನಲ್ಲಿ ವೇಗದ ಶತಕ ಸಿಡಿಸಿದವರು!