ಸೂಪರ್-8ರಲ್ಲಿ ಬಲಿಷ್ಠ 3 ತಂಡಗಳನ್ನು ಎದುರಿಸಲಿದೆ ಭಾರತ!

AFP

By Prasanna Kumar P N
Jun 17, 2024

Hindustan Times
Kannada

ಟಿ20 ವಿಶ್ವಕಪ್​ ಲೀಗ್​ ಮುಕ್ತಾಯಗೊಂಡಿದೆ. ಇನ್ನೇನಿದ್ದರೂ ಸೂಪರ್​​-8 ಸುತ್ತಿನ ಕದನದ ಪಂದ್ಯಗಳು ಆರಂಭವಾಗಲಿವೆ.

ಸೂಪರ್​-8 ಸುತ್ತಿನಲ್ಲಿ ಟೀಮ್ ಇಂಡಿಯಾ ಗ್ರೂಪ್​-1ರಲ್ಲಿ ಸ್ಥಾನ ಪಡೆದಿದೆ. ಇದರೊಂದಿಗೆ ಇನ್ನೂ 3 ತಂಡಗಳು ಸ್ಥಾನ ಪಡೆದಿವೆ.

AFP

ಗ್ರೂಪ್-2 ರಲ್ಲಿ ದಕ್ಷಿಣ ಆಫ್ರಿಕಾ, ಅಮೆರಿಕ, ವೆಸ್ಟ್ ಇಂಡೀಸ್, ಇಂಗ್ಲೆಂಡ್ ತಂಡಗಳು ಸ್ಥಾನ ಪಡೆದಿವೆ.

ಭಾರತ ತಂಡವು ವಿಶ್ವಕಪ್​ನ ಸೂಪರ್​​-8ರಲ್ಲಿ ಅಫ್ಘಾನಿಸ್ತಾನ (ಜೂನ್ 20), ಬಾಂಗ್ಲಾದೇಶ (ಜೂನ್ 22) ಮತ್ತು ಆಸ್ಟ್ರೇಲಿಯಾ ತಂಡಗಳನ್ನು (ಜೂನ್ 24) ಎದುರಿಸಲಿದೆ.

AFP

ಟೀಮ್ ಇಂಡಿಯಾದ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.

AFP

ಭಾರತದ ರೈಲು ನಿಲ್ದಾಣಗಳಲ್ಲಿ ಸಿಗುವ 10 ಜನಪ್ರಿಯ ತಿನಿಸುಗಳಿವು