ಟೀಮ್‌ ಇಂಡಿಯಾ ಕ್ರಿಕೆಟಿಗರ ಪತ್ನಿಯರು ಏನ್‌ ಓದಿದ್ದಾರೆ?

By Jayaraj
Mar 04, 2024

Hindustan Times
Kannada

ವಿರಾಟ್‌ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅರ್ಥಶಾಸ್ತ್ರದಲ್ಲಿ ಮಾಸ್ಟರ್ ಡಿಗ್ರಿ ಪೂರ್ಣಗೊಳಿಸಿದ್ದಾರೆ.

ಸೂರ್ಯಕುಮಾರ್‌ ಯಾದವ್‌ ಪತ್ನಿ ದೇವಿಶಾ ಶೆಟ್ಟಿ ಬಿಕಾಂ ಪೂರ್ಣಗೊಳಿಸಿದ್ದಾರೆ.

ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಇಂಜಿನಿಯರಿಂಗ್‌ ಮಾಡಿದ್ದಾರೆ.

ಜಸ್ಪ್ರೀತ್‌ ಬುಮ್ರಾ ಪತ್ನಿ ಸಂಜನಾ ಗಣೇಸನ್‌ ಕಂಪ್ಯೂಟರ್‌ ಸೈನ್ಸ್‌ ಬಿಟೆಕ್‌ ಪೂರ್ಣಗೊಳಿಸಿದ್ದಾರೆ.

ಸಚಿನ್‌ ಪತ್ನಿ ಅಂಜಲಿ ತೆಂಡೂಲ್ಕರ್‌‌ ವೃತ್ತಿಯಲ್ಲಿ ಡಾಕ್ಟರ್.

ರೋಹಿತ್‌ ಶರ್ಮಾ ಪತ್ನಿ ರಿತಿಕಾ ಬ್ಯಾಚುಲರ್‌ ಡಿಗ್ರಿ ಮಾಡಿದ್ದಾರೆ. ಅವರು ಸ್ಪೋರ್ಟ್ಸ್‌ ಮ್ಯಾನೇಜರ್.

ಎಂಎಸ್‌ ಧೋನಿ ಪತ್ನಿ ಸಾಕ್ಷಿ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಪೂರ್ಣಗೊಳಿಸಿದ್ದಾರೆ.

ಚಹಾಲ್‌ ಪತ್ನಿ ಧನಶ್ರೀ ವರ್ಮಾ ಡೆಂಟಿಸ್ಟ್ರಿ ಮಾಡಿದ್ದಾರೆ. ಅವರು ದಂತವೈದ್ಯೆ.

ಗೋವಿಂದ ಕಾರಜೋಳ 73 ವರ್ಷ  ಬಿಜೆಪಿ ಚಿತ್ರದುರ್ಗ