ಉಯ್ಯಾಲೆಯಾಡಿದ ಕೆಎಲ್ ರಾಹುಲ್; ಸ್ಪೇನ್ನಲ್ಲಿ ಸಖತ್ ಸುತ್ತಾಟ
By Prasanna Kumar P N
Jun 17, 2024
Hindustan Times
Kannada
ಟೀಮ್ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಸದ್ಯ ಫುಲ್ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ.
ಟಿ20 ವಿಶ್ವಕಪ್ಗೆ ಆಯ್ಕೆಯಾಗದ ಕರ್ನಾಟಕದ ಕ್ರಿಕೆಟಿಗ ಫುಲ್ ಸುತ್ತಾಟ ನಡೆಸುತ್ತಿದ್ದಾರೆ.
ಪ್ರಸ್ತುತ ಸ್ಪೇನ್ ಪ್ರವಾಸದಲ್ಲಿರುವ ಕೆಎಲ್ ರಾಹುಲ್, ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ ಮಾನಸಿಕವಾಗಿ ಫಿಟ್ ಆಗುತ್ತಿದ್ದಾರೆ.
ಚಿಕ್ಕ ಮಕ್ಕಳಂತೆ ಉಯ್ಯಾಲೆ ಆಡುವ ಮೂಲಕವೂ ಗಮನ ಸೆಳೆದಿದ್ದಾರೆ.
ಸ್ಪೇನ್ನಲ್ಲಿ ತಿರುಗಾಡುತ್ತಿರುವ ಫೋಟೋ ಮತ್ತಿ ವಿಡಿಯೋಗಳನ್ನು ರಾಹುಲ್ ಹಂಚಿಕೊಂಡಿದ್ದಾರೆ.
ಟಿ20 ವಿಶ್ವಕಪ್ ನಂತರ ಮತ್ತೆ ಭಾರತೀಯ ಕ್ರಿಕೆಟ್ಗೆ ಮರಳಲಿದ್ದಾರೆ.
ರಾಹುಲ್ ಕೊನೆಯದಾಗಿ ಕಾಣಿಸಿಕೊಂಡಿದ್ದು ಐಪಿಎಲ್ನಲ್ಲಿ. ಎಲ್ಎಸ್ಜಿ ತಂಡವನ್ನು ಮುನ್ನಡೆಸಿದ್ದರು.
2022, 2023ರಲ್ಲಿ ಸತತ ಎರಡು ಪ್ಲೇಆಫ್ ಪ್ರವೇಶಿಸಿದ್ದ ಎಲ್ಎಸ್ಜಿ, 2024ರಲ್ಲಿ ಲೀಗ್ನಿಂದಲೇ ಹೊರಬಿತ್ತು.
ಅಶುತೋಷ್ ಶರ್ಮಾ ಐತಿಹಾಸಿಕ ಸಾಧನೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ