ವಿರಾಟ್ ಕೊಹ್ಲಿ ಸರಾಸರಿ ಏಕಾಏಕಿ ಕುಸಿತ!
By Prasanna Kumar P N
Jun 15, 2024
Hindustan Times
Kannada
ಟಿ20 ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಸರಾಸರಿ ದಿಢೀರ್ ಕುಸಿತ ಕಂಡಿದೆ.
ಟಿ20 ವಿಶ್ವಕಪ್ನಲ್ಲಿ ಆಡಿದ 3 ಪಂದ್ಯಗಳಿಂದ ಕೇವಲ 5 ರನ್ ಗಳಿಸಿದ್ದಾರೆ.
ಹಲವು ತಿಂಗಳಿಂದ ಕೊಹ್ಲಿ ಬ್ಯಾಟಿಂಗ್ ಸರಾಸರಿ 50+ ಇತ್ತು. ಇದೀಗ 50ರ ಕೆಳಗೆ ಕುಸಿದಿದೆ.
ವಿಶ್ವಕಪ್ಗೂ ಮೊದಲು ಟಿ20ಐ ಕ್ರಿಕೆಟ್ನಲ್ಲಿ 51.75 ಬ್ಯಾಟಿಂಗ್ ಸರಾಸರಿ ಇತ್ತು.
ಟಿ20 ವಿಶ್ವಕಪ್ ಇತಿಹಾಸದಲ್ಲಿ 81.50 ಬ್ಯಾಟಿಂಗ್ ಸರಾಸರಿ ಹೊಂದಿತ್ತು.
ಇದೀಗ ಮೂರು ಪಂದ್ಯಗಳ ನಂತರ ಕೊಹ್ಲಿ ಟಿ20ಐ ಸರಾಸರಿ 51.75 ರಿಂದ 49.90ಕ್ಕೆ ಕುಸಿದಿದೆ.
ಟಿ20 ವಿಶ್ವಕಪ್ನಲ್ಲಿ 81.50 ರಿಂದ 67.41ಕ್ಕೆ ಕುಸಿತ ಕಂಡಿದೆ. ಉತ್ತಮ ಪ್ರದರ್ಶನ ನೀಡಿದರೆ ಬ್ಯಾಟಿಂಗ್ ಸರಾಸರಿ ಮತ್ತೆ ಏರಲಿದೆ.
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ