ಐಪಿಎಲ್‌ನಲ್ಲಿ ವಿರಾಟ್‌ ಕೊಹ್ಲಿ ಹಾಗೂ ಗೌತಮ್‌ ಗಂಭೀರ್‌ ಅಂಕಿ-ಅಂಶಗಳು ಹೇಗಿವೆ

By Jayaraj
Mar 06, 2024

Hindustan Times
Kannada

ಟೂರ್ನಿ ಆರಂಭಕ್ಕೂ ಮುನ್ನ ಗೌತಮ್‌ ಗಂಭೀರ್‌ ಹಾಗೂ ವಿರಾಟ್‌ ಕೊಹ್ಲಿ ಚರ್ಚೆಯಲ್ಲಿದ್ದಾರೆ.

ಈಗ ಆರ್‌ಸಿಬಿ ಆಟಗಾರ ವಿರಾಟ್‌ ಹಾಗೂ ಮಾಜಿ ಆಟಗಾರ ಗಂಭೀರ್ ಅವರ ಐಪಿಎಲ್‌ ವೃತ್ತಿಜೀವನ ಕುರಿತು ನೋಡೋಣ.

ಗಂಭೀರ್‌ ಐಪಿಎಲ್‌ನಲ್ಲಿ ಒಟ್ಟು 154 ಪಂದ್ಯಗಳಲ್ಲಿ ಆಡಿದ್ದಾರೆ.

31.01ರ ಸರಾಸರಿಯಲ್ಲಿ ಗೌತಿ 4218 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 36 ಅರ್ಧಶತಕಗಳು ಸೇರಿವೆ.

ಐಪಿಎಲ್‌ನಲ್ಲಿ ಗಂಭೀರ್‌ 491 ಬೌಂಡರಿ ಹಾಗೂ 59 ಸಿಕ್ಸರ್‌ ಸಿಡಿಸಿದ್ದಾರೆ.

ಅತ್ತ ವಿರಾಟ್‌ ಕೊಹ್ಲಿ ಐಪಿಎಲ್‌ನಲ್ಲಿ ಒಟ್ಟು 237 ಪಂದ್ಯಗಳಲ್ಲಿ ಆಡಿದ್ದಾರೆ.

37.25ರ ಸರಾಸರಿಯಲ್ಲಿ ಬ್ಯಾಟ್‌ ಬೀಸಿರುವ ವಿರಾಟ್, ಬರೋಬ್ಬರಿ 7263 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 50 ಅರ್ಧಶತಕಗಳಿವೆ.

ಕೊಹ್ಲಿ ಈವರೆಗೆ 643 ಬೌಂಡರಿ ಹಾಗೂ 234 ಸಿಕ್ಸರ್‌ ಸಿಡಿಸಿದ್ದಾರೆ.

ಗೋವಿಂದ ಕಾರಜೋಳ 73 ವರ್ಷ  ಬಿಜೆಪಿ ಚಿತ್ರದುರ್ಗ