ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಎರಡನೇ ಆವೃತ್ತಿಯ ಫೈನಲ್‌ ಪಂದ್ಯ ಬುಧವಾರ(ಜೂನ್‌ 7)ರಂದು ಆರಂಭವಾಗಲಿದೆ

By Jayaraj
Jun 06, 2023

Hindustan Times
Kannada

ಇಂಗ್ಲೆಂಡ್‌ ರಾಜಧಾನಿ ಲಂಡನ್‌ನ ದಿ ಕನ್ನಿಂಗ್ಟನ್‌ ಓವಲ್‌ ಮೈದಾನದಲ್ಲಿ ಪಂದ್ಯ ನಡೆಯಲಿದೆ

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಅಗ್ರ ಶ್ರೇಯಾಂಕದ ತಂಡಗಳಾಗಿ ಫೈನಲ್‌ ಪ್ರವೇಶಿಸಿವೆ

ದಿ ಓವಲ್‌ ಮೈದಾನದಲ್ಲಿ ವಿರಾಟ್‌ ಕೊಹ್ಲಿ ಸದ್ಯದ ಭಾರತ ತಂಡದ ಪರ ಅತಿ ಹೆಚ್ಚು ರನ್‌ ಗಳಿಸಿದ್ದಾರೆ. ಇವರ ಗಳಿಕೆ 169 ರನ್‌

ಭಾರತ ತಂಡದ ನಾಯಕ ಓವಲ್‌ ಮೈದಾನದಲ್ಲಿ ಒಂದು ಟೆಸ್ಟ್‌ ಪಂದ್ಯ ಮಾತ್ರ ಆಡಿದ್ದಾರೆ.

2021ರಲ್ಲಿ ಶತಕ ಸಿಡಿಸಿ ರೋಹಿತ್‌ ಶರ್ಮಾ ಪಂದ್ಯ ಗೆಲ್ಲಿಸಿದ್ದರು.

ಆಲ್‌ರೌಂಡರ್‌ ಜಡೇಜಾ ಕೇವಲ ಎರಡು ಪಂದ್ಯಗಳಲ್ಲಿ 11 ವಿಕೆಟ್‌ ಕಬಳಿಸಿದರು. ಅಲ್ಲದೆ 126 ರನ್‌ ಕಲೆ ಹಾಕಿದ್ದಾರೆ.

ಐಪಿಎಲ್: ಒಂದೇ ತಂಡದ ವಿರುದ್ಧ ಅತಿ ಹೆಚ್ಚು ಶತಕ ಸಿಡಿಸಿದವರು