ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್‌ ಹಲವು ದಾಖಲೆ ನಿರ್ಮಿಸಿದ್ದಾರೆ.

By Jayaraj
Mar 07, 2024

Hindustan Times
Kannada

ಸರಣಿಯಲ್ಲಿ ಬರೋಬ್ಬರಿ 26 ಸಿಕ್ಸರ್‌ ಸಿಡಿಸುವ ಮೂಲಕ ದಾಖಲೆ ಮಾಡಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ತಂಡವೊಂದರ ವಿರುದ್ಧ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಅವರು ಸಚಿನ್‌ ತೆಂಡೂಲ್ಕರ್‌ ದಾಖಲೆ ಬ್ರೇಕ್‌ ಮಾಡಿದ್ದಾರೆ.

ತಂಡವೊಂದರ ವಿರುದ್ಧ ಟೆಸ್ಟ್‌ನಲ್ಲಿ ಅಧಿಕ್‌ ಸಿಕ್ಸ್‌ ಸಿಡಿಸಿದವರ ಪಟ್ಟಿ ಇಲ್ಲಿದೆ.

ಇಂಗ್ಲೆಂಡ್ ವಿರುದ್ಧ 9 ಇನ್ನಿಂಗ್ಸ್‌ಗಳಲ್ಲಿ 26 ಸಿಕ್ಸರ್

ಯಶಸ್ವಿ ಜೈಸ್ವಾಲ್

ಸಚಿನ್ ತೆಂಡೂಲ್ಕರ್: ಆಸ್ಟ್ರೇಲಿಯಾ ವಿರುದ್ಧ 74 ಇನ್ನಿಂಗ್ಸ್‌ಗಳಲ್ಲಿ 25 ಸಿಕ್ಸರ್

ರೋಹಿತ್ ಶರ್ಮಾ: ದಕ್ಷಿಣ ಆಫ್ರಿಕಾ ವಿರುದ್ಧ 20 ಇನ್ನಿಂಗ್ಸ್‌ಗಳಲ್ಲಿ 22 ಸಿಕ್ಸರ್

ಕಪಿಲ್ ದೇವ್: ಇಂಗ್ಲೆಂಡ್ ವಿರುದ್ಧ 39 ಇನ್ನಿಂಗ್ಸ್‌ಗಳಲ್ಲಿ 21‌ ಸಿಕ್ಸರ್

ರಿಷಭ್ ಪಂತ್: ಇಂಗ್ಲೆಂಡ್ ವಿರುದ್ಧ 21 ಇನ್ನಿಂಗ್ಸ್‌ಗಳಲ್ಲಿ 21 ಸಿಕ್ಸರ್

ಬೇಸಿಗೆಯಲ್ಲಿ ಮಹಿಳೆಯರ ವಾರ್ಡ್‌ರೋಬ್‌ನಲ್ಲಿ ಇರಲೇಬೇಕಾದ ಅಗತ್ಯ ಉಡುಪುಗಳಿವು