ಬಿಳಿ ಸೆಲ್ವಾರ್‌ ಧರಿಸಿ ಚಹಾಲ್ ಪತ್ನಿಯ ಡ್ಯಾನ್ಸ್

By Jayaraj
May 13, 2024

Hindustan Times
Kannada

ರಾಜಸ್ಥಾನ ರಾಯಲ್ಸ್‌ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಪತ್ನಿ ಧನಶ್ರೀ ವರ್ಮಾ, ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಧನಶ್ರೀ, ಆಗಾಗ ತಮ್ಮ ಫೋಟೋಗಳು ಹಾಗೂ ಡ್ಯಾನ್ಸ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.

ಧನಶ್ರೀ ಮತ್ತೊಂದು ರೀಲ್ಸ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಅಭಿಮಾನಿಗಳಿಗೆ ಇಷ್ಟವಾಗಿದೆ.

ಧನಶ್ರೀ ಬಿಳಿ ಬಣ್ಣದ ಸೂಟ್ (ಸೆಲ್ವಾರ್) ಧರಿಸಿ ಕಾಣಿಸಿಕೊಂಡಿದ್ದಾರೆ.‌

ಪಂಜಾಬಿ ಹಾಡಿಗೆ ಧನಶ್ರೀ ಹೆಜ್ಜೆ ಹಾಕಿದ್ದಾರೆ. ಖುಷಿಯಿಂದ ಕುಣಿದಿರುವ ಅವರ ಖುಷಿ ಮುಖಭಾವದಲ್ಲೇ ಸ್ಪಷ್ಟವಾಗಿದೆ.

ಚಹಾಲ್ ಕೂಡಾ ತಮ್ಮ ಪತ್ನಿಯ ಡ್ಯಾನ್ಸ್ ರೀಲ್ ಅನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಯುಜ್ವೇಂದ್ರ ಚಹಾಲ್ ಪತ್ನಿ ವೃತ್ತಿಯಲ್ಲಿ ಡಾನ್ಸರ್ ಹಾಗೂ ಕೊರಿಯೋಗ್ರಾಫರ್.

ತೆಲುಗಲ್ಲಿ ಮತ್ತೊಂದು ಸಿನಿಮಾ ಆಫರ್‌ ಗಿಟ್ಟಿಸಿಕೊಂಡ ಶ್ರೀನಿಧಿ ಶೆಟ್ಟಿ