ಭಾರತವು 1983ರಲ್ಲಿ ಮೊದಲ ಕ್ರಿಕೆಟ್ ವಿಶ್ವಕಪ್ ಗೆದ್ದಿತು. ಆ ದಿಗ್ಗಜ ಕ್ರಿಕೆಟಿಗರು ಐಪಿಎಲ್ ತಂಡಗಳ ನಾಯಕರಾದ್ರೆ ಹೇಗೆ ಕಾಣುತ್ತಿದ್ದರು? AI ತಂತ್ರಜ್ಞಾನದೊಂದಿಗೆ ರಚಿಸಲಾದ ಚಿತ್ರಗಳು ಇಲ್ಲಿವೆ.
ಮದನ್ ಲಾಲ್ - ಗುಜರಾತ್ ಟೈಟಾನ್ಸ್
ದಿಲೀಪ್ ವೆಂಗ್‌ಸರ್ಕರ್ - ಡೆಲ್ಲಿ ಕ್ಯಾಪಿಟಲ್ಸ್
ಯಶ್ಪಾಲ್ ಶರ್ಮಾ - ಕೋಲ್ಕತ್ತಾ ನೈಟ್ ರೈಡರ್ಸ್
ಸಂದೀಪ್ ಪಾಟೀಲ್ - ಪಂಜಾಬ್ ಕಿಂಗ್ಸ್
ಕೀರ್ತಿ ಆಜಾದ್ - ಸನ್ ರೈಸರ್ಸ್ ಹೈದರಾಬಾದ್
ಸುನಿಲ್ ಗವಾಸ್ಕರ್ - ಮುಂಬೈ ಇಂಡಿಯನ್ಸ್
ಕೃಷ್ಣಮಾಚಾರಿ ಶ್ರೀಕಾಂತ್ - ರಾಯಲ್ ಚಾಲೆಂಜರ್ಸ್ ಬೆಂಗಳೂರು
ಕಪಿಲ್ ದೇವ್ - ಚೆನ್ನೈ ಸೂಪರ್ ಕಿಂಗ್ಸ
All Photo: sahixd/Instagram
ಈ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಕಂಗನಾ ಅಭಿನಯದ ಸಿನಿಮಾ ಎಮರ್ಜೆನ್ಸಿ