ಐಪಿಎಲ್‌ 2026ಕ್ಕೆ ಸಿಎಸ್‌ಕೆ ರಿಟೈನ್‌ ಮಾಡಬಲ್ಲ 5 ಆಟಗಾರರು

By Jayaraj
May 04, 2025

Hindustan Times
Kannada

ಐಪಿಎಲ್‌ 2025ರ ಆವೃತ್ತಿಯಲ್ಲಿ ಸಿಎಸ್‌ಕೆ ತಂಡ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಹೀಗಾಗಿ ತಂಡಕ್ಕೆ ಈ ಬಾರಿ ಕಪ್‌ ಗೆಲ್ಲಲು ಸಾಧ್ಯವಿಲ್ಲ.

ಮುಂದಿನ ಆವೃತ್ತಿಯಲ್ಲಿ ತಂಡವು ಬಲವಾಗಿ ಕಮ್‌ಬ್ಯಾಕ್‌ ಮಾಡುವ ಗುರಿ ಹಾಕಿಕೊಂಡಿದೆ. ಹೀಗಾಗಿ ಕೆಲವು ಆಟಗಾರರನ್ನು ಮಾತ್ರ ರಿಟೈನ್‌ ಮಾಡಿಕೊಳ್ಳಬಹುದು.

ತಂಡದಲ್ಲಿ ಈ ಬಾರಿ ಬೆರಳೆಣಿಕೆಯ ಆಟಗಾರರು ಮಾತ್ರ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಅವರನ್ನು ರಿಟೈನ್‌ ಮಾಡುವ ಸಾಧ್ಯತೆ ಇದೆ.

ಆಯುಶ್‌ ಮ್ಹಾತ್ರೆ

ನೂರ್‌ ಅಹ್ಮದ್‌

ಡೆವಾಲ್ಡ್‌ ಬ್ರೆವಿಸ್‌

ಖಲೀಲ್‌ ಅಹ್ಮದ್‌

ರುತುರಾಜ್‌ ಗಾಯಕ್ವಾಡ್‌

ಎಂಎಸ್‌ ಧೋನಿ ಆಡುವ ನಿರ್ಧಾರ ಮಾಡಿದರೆ ಅವರನ್ನೂ ರಿಟೈನ್‌ ಮಾಡುವ ಸಾಧ್ಯತೆ ಇದೆ.

ಕೇದಾರನಾಥ ದೇವಾಲಯ ಸಮೀಪ ನೋಡಬಹುದಾದ ಅತ್ಯುತ್ತಮ 7 ತಾಣಗಳಿವು