ಟೆಸ್ಟ್‌ ಕ್ರಿಕೆಟ್​: ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್‌ ಸಿಡಿಸಿದವರಿವರು​

By Prasanna Kumar P N
Dec 27, 2024

Hindustan Times
Kannada

ಟೀಮ್ ಇಂಡಿಯಾ ವಿರುದ್ಧದ 4ನೇ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾದ ಸ್ಯಾಮ್ ಕಾನ್ಸ್ಟಾಸ್ 60 ರನ್​ಗಳ ಅದ್ಭುತ ಇನ್ನಿಂಗ್ಸ್ ಕಟ್ಟಿದರು.

65 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್​ ಸಹಿತ 60 ರನ್ ಸಿಡಿಸಿದರು. ಆದರೆ ಈ ಎರಡು ಸಿಕ್ಸರ್ ಬಂದಿದ್ದು ಬುಮ್ರಾ ಬೌಲಿಂಗ್​​ನಲ್ಲಿ.

ಎರಡು ಸಿಕ್ಸರ್​ ಬಾರಿಸಿದ ಕಾನ್ಸ್ಟಾಸ್ ಅವರು ಜಸ್ಪ್ರೀತ್ ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದವರ ಪಟ್ಟಿಗೆ ಸೇರ್ಪಡೆಯಾದರು.

ಟೆಸ್ಟ್​ ಕ್ರಿಕೆಟ್​ನಲ್ಲಿ ಕಾನ್ಸ್ಟಾಸ್​ಗೂ ಮುನ್ನ ಯಾರೆಲ್ಲಾ ಸಿಕ್ಸರ್​ ಸಿಡಿಸಿದವರು ಎಂಬುದನ್ನು ಈ ಮುಂದೆ ನೋಡೋಣ.

ಎಬಿ ಡಿವಿಲಿಯರ್ಸ್ (ಭಾರತ vs ಸೌತ್ ಆಫ್ರಿಕಾ) - ಕೇಪ್​ಟೌನ್, 2018

ಆದಿಲ್ ರಶೀದ್ (ಭಾರತ vs ಇಂಗ್ಲೆಂಡ್) - ನಾಟಿಂಗ್​ಹ್ಯಾಮ್​, 2018

ಮೊಯಿನ್ ಅಲಿ (ಭಾರತ vs ಇಂಗ್ಲೆಂಡ್) - ಸೌತಾಂಪ್ಟನ್, 2018

ಜೋಸ್ ಬಟ್ಲರ್​ (ಭಾರತ vs ಇಂಗ್ಲೆಂಡ್) - ಓವಲ್ (ಎರಡು ಸಲ), 2018

ನಾಥನ್ ಲಿಯಾನ್ (ಭಾರತ vs ಆಸ್ಟ್ರೇಲಿಯಾ) - ಮೆಲ್ಬೋರ್ನ್, 2020

ಕ್ಯಾಮರೂನ್ ಗ್ರೀನ್ (ಭಾರತ vs ಆಸ್ಟ್ರೇಲಿಯಾ) - ಸಿಡ್ನಿ, 2021

ಸ್ಟೀವ್ ಸ್ಮಿತ್  (ಭಾರತ vs ಆಸ್ಟ್ರೇಲಿಯಾ) - ಮೆಲ್ಬೋರ್ನ್​, 2024

ಮಿಚೆಲ್ ಸ್ಟಾರ್ಕ್​ (ಭಾರತ vs ಆಸ್ಟ್ರೇಲಿಯಾ) - ಮೆಲ್ಬೋರ್ನ್​, 2024

ಬಂಗಾರದ ಗೊಂಬೆಯಂತೆ ಕಂಗೊಳಿಸಿದ ಚಾರು; ಸೀರೆಯಲ್ಲ ಈಗ ಗೌನ್‌ನಲ್ಲಿ ಮೌನ ಗುಡ್ಡೇಮನೆ