ಮೂರು ವಿಕೆಟ್ ಕಿತ್ತು ದಾಖಲೆ ಬರೆದ ರವೀಂದ್ರ ಜಡೇಜಾ
By Prasanna Kumar P N
Feb 06, 2025
Hindustan Times
Kannada
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾ 3 ವಿಕೆಟ್ ಪಡೆದು ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಇಂಗ್ಲೆಂಡ್ ಮತ್ತು ಭಾರತ ನಡುವಿನ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಜೇಮ್ಸ್ ಆ್ಯಂಡರ್ಸನ್ ದಾಖಲೆ ಮುರಿದ ಜಡೇಜಾ ಅಗ್ರಸ್ಥಾನಕ್ಕೇರಿದ್ದಾರೆ.
ಇಂಡೋ-ಆಂಗ್ಲರ ನಡುವಿನ ಏಕದಿನದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿ ಇಂತಿದೆ ನೋಡಿ.
41 ವಿಕೆಟ್ - ರವೀಂದ್ರ ಜಡೇಜಾ
40 ವಿಕೆಟ್ - ಜೇಮ್ಸ್ ಆಂಡರ್ಸನ್
37 ವಿಕೆಟ್ - ಆಂಡ್ರ್ಯೂ ಫ್ಲಿಂಟಾಫ್
36 ವಿಕೆಟ್ - ಹರ್ಭಜನ್ ಸಿಂಗ್
35 ವಿಕೆಟ್ - ಜಾವಗಲ್ ಶ್ರೀನಾಥ್/ಆರ್.ಅಶ್ವಿನ್
ಅತಿ ಹೆಚ್ಚು ಬಾರಿ ಡಕೌಟ್, ರೋಹಿತ್ ಶರ್ಮಾ ನಂಬರ್ ವನ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ