ಟೆಸ್ಟ್ ಕ್ರಿಕೆಟ್​ನಲ್ಲಿ ರೋಹಿತ್​ ಶರ್ಮಾ ನಾಯಕತ್ವ ದಾಖಲೆ

By Prasanna Kumar P N
Jan 02, 2025

Hindustan Times
Kannada

ರೋಹಿತ್​ ಶರ್ಮಾ ಅವರು ನಾಯಕನಾಗಿ 24 ಟೆಸ್ಟ್​​​ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ.

24 ಪಂದ್ಯಗಳ ಪೈಕಿ 12 ಪಂದ್ಯಗಳಲ್ಲಿ ಗೆಲುವು ಕಂಡಿದ್ದಾರೆ.

ರೋಹಿತ್​ ನಾಯಕತ್ವದಲ್ಲಿ ಟೀಮ್ ಇಂಡಿಯಾ 9 ಪಂದ್ಯ ಸೋತಿದೆ.

ನಾಯಕನಾಗಿ ರೋಹಿತ್ ಗೆಲುವಿನ ಶೇಕಡವಾರು 50ರಷ್ಟಿದೆ. ಸೋಲಿನ ಶೇಕಡವಾರು 37.50ರಷ್ಟಿದೆ.

ನಾಯಕನಾಗಿ ರೋಹಿತ್​ 42 ಟೆಸ್ಟ್​ ಇನ್ನಿಂಗ್ಸ್​ಗಳಲ್ಲಿ 1254 ರನ್ ಬಾರಿಸಿದ್ದಾರೆ.

ಕ್ಯಾಪ್ಟನ್ ಆಗಿ ರೋಹಿತ್ ಟೆಸ್ಟ್ ಬ್ಯಾಟಿಂಗ್ ಸರಾಸರಿ 30.58.

ಟೆಸ್ಟ್ ಕ್ರಿಕೆಟ್​ನಲ್ಲಿ ನಾಯಕನಾಗಿ 4 ಶತಕ, 4 ಅರ್ಧಶತಕ ಸಿಡಿಸಿದ್ದಾರೆ. ನಾಯಕನಾಗಿ ಕೊನೆಯ 15 ಟೆಸ್ಟ್​ಗಳಲ್ಲಿ ರೋಹಿತ್ ಕೇವಲ 1 ಅರ್ಧಶತಕ ಸಿಡಿಸಿದ್ದಾರೆ.

ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟ ರಿಷಭ್ ಪಂತ್, ಏನದು?