ಐಪಿಎಲ್ 2025: ಎಲ್ಲಾ 10 ತಂಡಗಳ ಬಲಿಷ್ಠ ಆಡುವ ಬಳಗ
By Jayaraj
Mar 19, 2025
Hindustan Times
Kannada
ಕೆಕೆಆರ್: ಡಿ ಕಾಕ್ (ವಿ.ಕೀ), ನರೈನ್, ರಹಾನೆ (ನಾ), ವೆಂಕಟೇಶ್, ರಮಣದೀಪ್, ರಿಂಕು, ರಸೆಲ್, ಚಕ್ರವರ್ತಿ, ಹರ್ಷಿತ್, ಸ್ಪೆನ್ಸರ್, ನೋಕಿಯಾ.
ಡೆಲ್ಲಿ ಕ್ಯಾಪಿಟಲ್ಸ್: ಮೆಕ್‌ಗುರ್ಕ್, ಫಾಫ್, ರಾಹುಲ್, ಪೊರೆಲ್ (ವಿ.ಕೀ), ಅಕ್ಷರ್(ನಾ), ಸ್ಟಬ್ಸ್, ಸ್ಟಾರ್ಕ್, ಕುಲ್ದೀಪ್, ಮುಖೇಶ್, ಮೋಹಿತ್, ನಟರಾಜನ್.
ರಾಜಸ್ಥಾನ್ ರಾಯಲ್ಸ್: ಸ್ಯಾಮ್ಸನ್ (ನಾ & ವಿ.ಕೀ), ಜೈಸ್ವಾಲ್, ರಾಣಾ, ರಿಯಾನ್, ಜುರೆಲ್, ಹೆಟ್ಮೆಯರ್, ದುಬೆ, ಹಸರಂಗ, ಆರ್ಚರ್, ಸಂದೀಪ, ತೀಕ್ಷಣ.
ಎಸ್‌ಆರ್‌ಎಚ್ : ಹೆಡ್, ಅಭಿಷೇಕ್, ಕಿಶನ್ (ವಿ. ಕೀ), ನಿತೀಶ್, ಕ್ಲಾಸೆನ್, ಅನಿಕೇತ್, ಅಭಿನವ್, ಕಮಿನ್ಸ್ (ನಾ), ಹರ್ಷಲ್, ರಾಹುಲ್ ಚಹಾರ್, ಶಮಿ.
ಸಿಎಸ್‌ಕೆ: ಗಾಯಕ್ವಾಡ್ (ನಾ), ಕಾನ್ವೇ, ರಚಿನ್, ತ್ರಿಪಾಠಿ, ದುಬೆ, ಧೋನಿ (ವಿ.ಕೀ), ಜಡೇಜಾ, ಅಶ್ವಿನ್, ಕರನ್, ಪತಿರಾನ, ಖಲೀಲ್.
ಆರ್‌ಸಿಬಿ: ಸಾಲ್ಟ್, ಕೊಹ್ಲಿ, ಪಡಿಕ್ಕಲ್, ಪಾಟೀದಾರ್ (ನಾಯಕ), ಲಿವಿಂಗ್‌ಸ್ಟನ್, ಜಿತೇಶ್ (ವಿ.ಕೀ), ಡೇವಿಡ್, ಕೃನಾಲ್, ಭುವನೇಶ್ವರ್, ಹೇಜಲ್‌ವುಡ್, ದಯಾಳ್.
ಮುಂಬೈ ಇಂಡಿಯನ್ಸ್: ರೋಹಿತ್, ರಿಕಲ್ಟನ್ (ವಿ,ಕೀ), ತಿಲಕ್, ಸೂರ್ಯಕುಮಾರ್, ನಮನ್ , ಪಾಂಡ್ಯ (ನಾಯಕ), ಚಹಾರ್, ಸ್ಯಾಂಟ್ನರ್, ಬುಮ್ರಾ, ಬೋಲ್ಟ್, ಮುಜೀಬ್.
ಎಲ್‌ಎಸ್‌ಜಿ: ಮಾರ್ಷ್, ಪೂರನ್, ಪಂತ್ (ನಾ & ವಿ.ಕೀ), ಬದೋನಿ, ಮಾರ್ಕ್ರಾಮ್, ಮಿಲ್ಲರ್, ಶಹಬಾಜ್, ಅವೇಶ್, ಬಿಷ್ಣೋಯ್, ಮೊಹ್ಸಿನ್, ಮಯಾಂಕ್.
ಪಂಜಾಬ್ ಕಿಂಗ್ಸ್: ಇಂಗ್ಲಿಸ್ (ವಿ. ಕೀ), ಪ್ರಭ್‌ಸಿಮ್ರಾನ್, ಶ್ರೇಯಸ್ (ನಾಯಕ), ಮ್ಯಾಕ್ಸ್‌ವೆಲ್, ಸ್ಟೊಯ್ನಿಸ್, ಶಶಾಂಕ್, ವಧೇರಾ, ಜಾನ್ಸೆನ್, ಅರ್ಷದೀಪ್, ಬ್ರಾರ್, ಚಹಲ್.
ಗುಜರಾತ್ ಟೈಟಾನ್ಸ್: ಗಿಲ್ (ನಾಯಕ), ಬಟ್ಲರ್ (ವಿ.ಕೀ), ಸಾಯಿ ಸುದರ್ಶನ್, ಶಾರುಖ್, ಫಿಲಿಪ್ಸ್, ಲೊಮ್ರರ್, ರಶೀದ್, ವಾಷಿಂಗ್ಟನ್, ರಬಾಡ, ಸಿರಾಜ್, ಪ್ರಸಿದ್ಧ್.
ಐಪಿಎಲ್ನಲ್ಲಿ ನೂತನ ಇತಿಹಾಸ ನಿರ್ಮಿಸಿದ ವಿರಾಟ್ ಕೊಹ್ಲಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ