ಮುಂಬೈ-ಹೈದರಾಬಾದ್‌ ಮುಖಾಮುಖಿ ದಾಖಲೆ ಹೀಗಿದೆ

By Jayaraj
Mar 26, 2024

Hindustan Times
Kannada

ಐಪಿಎಲ್‌ 2024ರ ಆವೃತ್ತಿಯ 8ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಮತ್ತು ಎಸ್‌ಆರ್‌ಎಚ್‌ ತಂಡಗಳು ಮುಖಾಮುಖಿಯಾಗುತ್ತಿವೆ.

ಉಭಯ ತಂಡಗಳ ನಡುವೆ ಯಾರು ಬಲಿಷ್ಠ ಎಂಬುದನ್ನು ನೋಡೋಣ.

ಐಪಿಎಲ್‌ನಲ್ಲಿ ಉಭಯ ತಂಡಗಳು ಈವರೆಗೆ 21 ಬಾರಿ ಮುಖಾಮುಖಿಯಾಗಿವೆ.

ಮುಂಬೈ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 12 ಪಂದ್ಯಗಳಲ್ಲಿ ಗೆದ್ದು ಬೀಗಿದೆ.

ಹೈದರಾಬಾದ್‌ ತಂಡವು 9 ಬಾರಿ ಗೆದ್ದಿದೆ.

ಕಳೆದ 5 ಪಂದ್ಯಗಳಲ್ಲಿ ಮುಂಬೈ 4-1 ಅಂತರದಿಂದ ಮೇಲುಗೈ ಸಾಧಿಸಿದೆ.

ಹೈದರಾಬಾದ್‌ ಕ್ರೀಡಾಂಗಣದಲ್ಲಿ ಎಸ್‌ಆರ್‌ಎಚ್‌ ಆಡಿದ ಒಟ್ಟಾರೆ 51 ಪಂದ್ಯಗಳಲ್ಲಿ 30ರಲ್ಲಿ ಗೆದ್ದಿದೆ.

ಮುಂಬೈ ತಂಡವು ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ಆಡಿದ 12 ಪಂದ್ಯಗಳಲ್ಲಿ 8ರಲ್ಲಿ ಜಯ ಸಾಧಿಸಿದೆ.

ಗೋವಿಂದ ಕಾರಜೋಳ 73 ವರ್ಷ  ಬಿಜೆಪಿ ಚಿತ್ರದುರ್ಗ