ಹೀಗಿದೆ ಕ್ರಿಕೆಟಿಗ ರಿಂಕು ಸಿಂಗ್ ಅವರ ಮನೆ 'ವೀಣಾ ಪ್ಯಾಲೇಸ್‌'

By Jayaraj
Jan 04, 2025

Hindustan Times
Kannada

ಟೀಮ್‌ ಇಂಡಿಯಾ ಕ್ರಿಕೆಟರ್ ರಿಂಕು ಸಿಂಗ್ ಬಡತನದಿಂದ ಮೇಲೆ ಬಂದವರು. ಈಗ ಐಷಾರಾಮಿ ಜೀವನ ನಡೆಸುತ್ತಿದ್ದಾರೆ.

ರಿಂಕು ಉತ್ತರ ಪ್ರದೇಶದ ಅಲಿಗಢದಲ್ಲಿ ಐಷಾರಾಮಿ ಮನೆಯಲ್ಲಿ ವಾಸವಾಗಿದ್ದಾರೆ. ಇದನ್ನು ಕಳೆದ ವರ್ಷ ಖರೀದಿಸಿದರು.

ರಿಂಕು ಸಹೋದರಿ ನೇಹಾ, ಇತ್ತೀಚೆಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಭಾರತ ಹಾಗೂ ಕೆಕೆಆರ್‌ ಆಟಗಾರನ ಹೊಸ ಮನೆ ಒಳಗೆ ಮತ್ತು ಹೊರಗಿನಿಂದಲೂ ಸುಂದರ ಮತ್ತು ಐಷಾರಾಮಿಯಾಗಿದೆ.

ಕ್ರಿಕೆಟಿಗ ಮನೆಯೊಳಗೆ ಈಜುಕೊಳವನ್ನೂ ಮಾಡಿಸಿದ್ದಾರೆ.

ಈ ಮನೆಯಲ್ಲಿ ಮಲಗುವ ಕೋಣೆ, ಅಡುಗೆ ಮನೆ, ಕಚೇರಿ ಮತ್ತು ಡೈನಿಂಗ್‌ ಪ್ರದೇಶವನ್ನು ಐಷಾರಾಮಿ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಈ ಮನೆಯಲ್ಲಿ ಮಲಗುವ ಕೋಣೆ, ಅಡುಗೆ ಮನೆ, ಕಚೇರಿ ಮತ್ತು ಡೈನಿಂಗ್‌ ಪ್ರದೇಶವನ್ನು ಐಷಾರಾಮಿ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ದೇವರ ಮನೆಯಲ್ಲಿ ಲಕ್ಷ್ಮೀ ಹಾಗೂ ಗಣೇಶನ ವಿಗ್ರಹವನ್ನು ಇರಿಸಲಾಗಿದೆ.

ಗುಜರಾತ್ ಟೈಟಾನ್ಸ್ ವಿರುದ್ಧ ಸತತ ಐದು ಸಿಕ್ಸರ್ ಬಾರಿಸಿದ ಬ್ಯಾಟ್ ಅನ್ನು ರಿಂಕು ಗೋಡೆಯ ಮೇಲೆ ಇರಿಸಿದ್ದಾರೆ.

ರಿಂಕು ಈವರೆಗೂ 2 ಏಕದಿನ, 30 ಟಿ20 ಪಂದ್ಯಗಳು ಹಾಗೂ 45 ಐಪಿಎಲ್‌ ಪಂದ್ಯಗಳಲ್ಲಿ ಆಡಿದ್ದಾರೆ. 

ಸಹ ಕಲಾವಿದನಿಗೆ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿದ ಬ್ರಹ್ಮಗಂಟು ಸೀರಿಯಲ್‌ ಸಂಜನಾ ಪಾತ್ರಧಾರಿ ಆರತಿ