ರಣಜಿ ಕಂಬ್ಯಾಕ್‌ ಪಂದ್ಯದಲ್ಲಿ ಸ್ಟಾರ್‌ ಕ್ರಿಕೆಟಿಕರ ಕಳಪೆ ಪ್ರದರ್ಶನ

PTI

By Jayaraj
Jan 31, 2025

Hindustan Times
Kannada

ಭಾರತ ಕ್ರಿಕೆಟ್‌ ತಂಡದ ಸ್ಟಾರ್‌ ಆಟಗಾರರು ರಣಜಿ ಕ್ರಿಕೆಟ್‌ ಮೂಲಕ ಮತ್ತೆ ದೇಶೀಯ ಕ್ರಿಕೆಟ್‌ ಆಡುತ್ತಿದ್ದಾರೆ. ಆದರೆ ಬಹುತೇಕ ಎಲ್ಲಾ ಕ್ರಿಕೆಟಿಗರು ಕಳಪೆ ಪ್ರದರ್ಶನ ನೀಡಿದ್ದಾರೆ.

PTI

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಹೀಗೆ ಅನುಭವಿ ಆಟಗಾರರೇ ನಿರಾಶೆ ಮೂಡಿಸಿದ್ದಾರೆ.

PTI

ಟೀಮ್‌ ಇಂಡಿಯಾ ಆಟಗಾರರ ರಣಜಿ ಕಮ್‌ಬ್ಯಾಕ್‌ ಪಂದ್ಯದ ಸ್ಕೋರ್‌ ಹೀಗಿದೆ.

PTI

ಕೆಎಲ್‌ ರಾಹುಲ್ -26 ರನ್: ಹರಿಯಾಣ ವಿರುದ್ಧದ ರಣಜಿ ಪಂದ್ಯದಲ್ಲಿ  37 ಎಸೆತ ಎದುರಿಸಿದ ಕನ್ನಡಿಗ ಕೇವಲ 26 ರನ್‌ ಗಳಿಸಿದರು.

ವಿರಾಟ್‌ ಕೊಹ್ಲಿ-6 ರನ್:‌ ರೈಲ್ವೇಸ್‌ ವಿರುದ್ಧದ ರಣಜಿ ಪಂದ್ಯದಲ್ಲಿ ಡೆಲ್ಲಿ ಪರ ವಿರಾಟ್‌ ಕೇವಲ 6 ರನ್‌ ಗಳಿಸಿ ಔಟಾದರು.

PTI

ಯಶಸ್ವಿ ಜೈಸ್ವಾಲ್:‌ ಮುಂಬೈ ಪರ ಬ್ಯಾಟ್‌ ಬೀಸಿದ ಜೈಸ್ವಾಲ್‌ ಕೇವಲ 4 ರನ್‌ ಗಳಿಸಿ ಔಟಾದರು.

ರಿಷಭ್‌ ಪಂತ್:‌ 2017-18ರ ನಂತರ ಮೊದಲ ಬಾರಿಗೆ ಫಸ್ಟ್‌ ಕ್ಲಾಸ್‌ ಕ್ರಿಕೆಟ್‌ ಆಡಿದ ಪಂತ್‌, 1 ರನ್‌ ಗಳಿಸಿ ಔಟಾದರು. 

ರೋಹಿತ್‌ ಶರ್ಮಾ: 10 ವರ್ಷಗಳ ನಂತರ ಫಸ್ಟ್‌ ಕ್ಲಾಸ್‌ ಕ್ರಿಕೆಟ್‌ ಆಡಿದ ರೋಹಿತ್, ಮುಂಬೈ ಪರ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 3 ರನ್‌ ಗಳಿಸಿದರು.

ಹೆಚ್ಚಿನ ಉಷ್ಣಾಂಶ ಇರುವ ಕರ್ನಾಟಕದ ಪ್ರಮುಖ ನಗರಗಳು