ಐಪಿಎಲ್ನಲ್ಲಿ ಅತಿ ಹೆಚ್ಚು ಬಾರಿ ಕೊನೆಯ ಸ್ಥಾನ ಪಡೆದ ತಂಡ ಯಾವುದು?
By Prasanna Kumar PN
May 27, 2025
Hindustan Times
Kannada
ಡೆಲ್ಲಿ ಕ್ಯಾಪಿಟಲ್ಸ್ 2011, 2013, 2014 ಮತ್ತು 2018ರಲ್ಲಿ ನಾಲ್ಕು ಸಲ ಬಾರಿ ಐಪಿಎಲ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು.
ಪಂಜಾಬ್ ಕಿಂಗ್ಸ್ 2010, 2015 ಮತ್ತು 2016ರಲ್ಲಿ ಐಪಿಎಲ್ನಲ್ಲಿ ಕೊನೆಯ ಹೊರಹೊಮ್ಮಿತ್ತು.
ಆರ್ಸಿಬಿ 2017 ಮತ್ತು 2019ರಲ್ಲಿ ಎರಡು ಬಾರಿ ಲೀಗ್ ಹಂತವನ್ನು ಕೊನೆಯ ಸ್ಥಾನದಲ್ಲಿ ಮುಗಿಸಿತ್ತು.
ಸನ್ರೈಸರ್ಸ್ ಹೈದರಾಬಾದ್ ತಂಡ 2021 ಮತ್ತು 2023ರಲ್ಲಿ 2 ಬಾರಿ ಐಪಿಎಲ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು.
2022 ಮತ್ತು 2024ರಲ್ಲಿ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು.
ಐಪಿಎಲ್ನಲ್ಲಿ ಲೀಗ್ ಹಂತದಲ್ಲಿ ಕೆಕೆಆರ್, ಸಿಎಸ್ಕೆ ಮತ್ತು ಆರ್ಆರ್ ತಲಾ ಒಂದು ಬಾರಿ ಕೊನೆಯ ಸ್ಥಾನ ಪಡೆದುಕೊಂಡಿವೆ.
ವೃತ್ತಿ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಇರಲಿ; ಮೇ 28ರ ದಿನಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ