ವಿರಾಟ್-ರೋಹಿತ್‌ ಸ್ಥಾನ ತುಂಬಬಲ್ಲ ಯುವ ಆಟಗಾರರು

AP

By Jayaraj
Jan 09, 2025

Hindustan Times
Kannada

ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸದ್ಯ ಕಳಪೆ ಫಾರ್ಮ್‌ನಲ್ಲಿದ್ದಾರೆ. ಮುಂದೆ ಹೆಚ್ಚು ತಿಂಗಳ ಕಾಲ ಇವರು ಆಡುವುದು ಅನುಮಾನ.

AP

ಈ ಇಬ್ಬರು ಅನುಭವಿ ಆಟಗಾರರು ಟೀಮ್‌ ಇಂಡಿಯಾ ಪರ ಹಲವು ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ನೀಡಿದ್ದಾರೆ. ಇವರ ಅನುಪಸ್ಥಿತಿ ಮುಂದೆ ಭಾರತಕ್ಕೆ ಕಾಡಲಿದೆ.

AFP

ರೋಹಿತ್‌ ಮತ್ತು ಕೊಹ್ಲಿ ನಿವೃತ್ತಿ ಹೇಳಿದ ಬಳಿಕ, ಅವರ ಸ್ಥಾನ ತುಂಬಬಲ್ಲ ಬಲಿಷ್ಠ ಆಟಗಾರರು ಭಾರತ ತಂಡಕ್ಕೆ ಬೇಕಿದ್ದಾರೆ. ಅಂಥಾ ಯುವ ಆಟಗಾರರ ಪಟ್ಟಿ ಇಲ್ಲಿದೆ.

Reuters

ಸಾಯಿ ಸುದರ್ಶನ್‌

ಅಭಿಮನ್ಯು ಈಶ್ವರನ್‌

ರುತುರಾಜ್‌ ಗಾಯಕ್ವಾಡ್‌

PTI

ರಜತ್‌ ಪಾಟೀದಾರ್‌

PTI

ಶ್ರೇಯಸ್‌ ಅಯ್ಯರ್

PTI

ಮನೆಯಲ್ಲಿ ಮೊಲ ಸಾಕಬಹುದೇ? ಜ್ಯೋತಿಷ್ಯದ ಪ್ರಕಾರ ಶುಭವೋ, ಅಶುಭವೋ?