ಟೆಸ್ಟ್‌ನಲ್ಲಿ ವೈಯಕ್ತಿಕ ಗರಿಷ್ಠ ರನ್ ಬಾರಿಸಿದ ಭಾರತೀಯ ಕ್ರಿಕೆಟಿಗರು
By Jayaraj
Apr 27, 2025
Hindustan Times
Kannada
ಟೆಸ್ಟ್ ಕ್ರಿಕೆಟ್‌ನ ಒಂದೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಕ್ರಿಕೆಟಿಗರ ಪಟ್ಟಿ ಇಲ್ಲಿದೆ.
1. ವೀರೇಂದ್ರ ಸೆಹ್ವಾಗ್ -319 (ದಕ್ಷಿಣ ಆಫ್ರಿಕಾ ವಿರುದ್ಧ)
2. ವೀರೇಂದ್ರ ಸೆಹ್ವಾಗ್ -309 (ಪಾಕಿಸ್ತಾನ ವಿರುದ್ಧ)
3. ಕರುಣ್ ನಾಯರ್ -303 (ಇಂಗ್ಲೆಂಡ್ ವಿರುದ್ಧ)
4. ವೀರೇಂದ್ರ ಸೆಹ್ವಾಗ್ -293 (ಶ್ರೀಲಂಕಾ ವಿರುದ್ಧ)
5. ವಿವಿಎಸ್ ಲಕ್ಷ್ಮಣ್ -281 (ಆಸ್ಟ್ರೇಲಿಯಾ ವಿರುದ್ಧ)
6. ರಾಹುಲ್ ದ್ರಾವಿಡ್ -270 (ಪಾಕಿಸ್ತಾನ ವಿರುದ್ಧ)
7. ವಿರಾಟ್ ಕೊಹ್ಲಿ - 254 (ದಕ್ಷಿಣ ಆಫ್ರಿಕಾ ವಿರುದ್ಧ)
8. ವೀರೇಂದ್ರ ಸೆಹ್ವಾಗ್ -254 (ಪಾಕಿಸ್ತಾನ ವಿರುದ್ಧ)
Fie Photos
ರಿಯಲ್ ಎಸ್ಟೇಟ್‌ನಿಂದ ಲಾಭವಾಗಲಿದೆ; ಮೇ 19ರ ದಿನಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ