ವಿಶ್ವದ ಟಾಪ್-10 ದೊಡ್ಡ ಕ್ರಿಕೆಟ್ ಮೈದಾನಗಳು; ಭಾರತದ್ದೇ ಪಾರಮ್ಯ!

Narendra modi stadium website

By Prasanna Kumar P N
Jan 09, 2025

Hindustan Times
Kannada

1. ನರೇಂದ್ರ ಮೋದಿ ಕ್ರೀಡಾಂಗಣ: ಭಾರತದ ಅಹಮದಾಬಾದ್‌ನಲ್ಲಿದೆ. ಪ್ರೇಕ್ಷಕರ ಸಾಮರ್ಥ್ಯ 1,32,000.

2. ಮೆಲ್ಬೋರ್ನ್ ಕ್ರಿಕೆಟ್ ಮೈದಾನ: ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿದೆ. ಪ್ರೇಕ್ಷಕರ ಸಾಮರ್ಥ್ಯ 1,00,024.

ಈಡನ್‌ ಗಾರ್ಡನ್ಸ್‌ ಮೈದಾನ, ಕೋಲ್ಕತ್ತಾದಲ್ಲಿದೆ. ಪ್ರೇಕ್ಷಕರ ಸಾಮರ್ಥ್ಯ -68,000

4. ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ: ಭಾರತದ ರಾಯ್‌ಪುರದಲ್ಲಿದೆ. ಪ್ರೇಕ್ಷಕರ ಸಾಮರ್ಥ್ಯ 65,400.

5. ಪರ್ತ್ ಕ್ರೀಡಾಂಗಣ: ಆಸ್ಟ್ರೇಲಿಯಾದ ಪರ್ತ್‌ನಲ್ಲಿದೆ. ಪ್ರೇಕ್ಷಕರ ಸಾಮರ್ಥ್ಯ 61,266.

6. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ: ಭಾರತದ ಹೈದರಾಬಾದ್‌ನಲ್ಲಿದೆ. ಪ್ರೇಕ್ಷಕರ ಸಾಮರ್ಥ್ಯ 55,000.

7. ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣ: ಭಾರತದ ತಿರುವನಂತಪುರದಲ್ಲಿದೆ. ಪ್ರೇಕ್ಷಕರ ಸಾಮರ್ಥ್ಯ 50,000.

8. ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣ: ಭಾರತದ ಲಕ್ನೋದಲ್ಲಿದೆ. ಪ್ರೇಕ್ಷಕರ ಸಾಮರ್ಥ್ಯ 50,000.

9. ಬ್ರಬೋರ್ನ್ ಕ್ರೀಡಾಂಗಣ: ಭಾರತದ ಮುಂಬೈನಲ್ಲಿದೆ. ಪ್ರೇಕ್ಷಕರ ಸಾಮರ್ಥ್ಯ 50,000.

All Images: Wikipedia

10. ಡಾಕ್ಲ್ಯಾಂಡ್ಸ್ ಕ್ರೀಡಾಂಗಣ: ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿದೆ. ಪ್ರೇಕ್ಷಕರ ಸಾಮರ್ಥ್ಯ 48,003.

Image: X

ಅಸಲಿ, ನಕಲಿ ಬಾದಾಮಿಯನ್ನು ಗುರುತಿಸುವುದು ಹೇಗೆ?