ಪದಾರ್ಪಣೆ ಪಂದ್ಯದಲ್ಲೇ ವರುಣ್ ಚಕ್ರವರ್ತಿ ದಾಖಲೆ

By Prasanna Kumar P N
Feb 09, 2025

Hindustan Times
Kannada

ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಮಿಸ್ಟರಿ ಸ್ಪಿನ್ನರ್​ ವರುಣ್ ಚಕ್ರವರ್ತಿ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ.

ಇದರೊಂದಿಗೆ ಏಕದಿನ ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಒಡಿಐ ಕ್ರಿಕೆಟ್​ಗೆ ಡೆಬ್ಯೂ ಮಾಡಿದ ಭಾರತದ ಎರಡನೇ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

1) 36 ವರ್ಷ 138 ದಿನಗಳು: ಫಾರೂಖ್ ಎಂಜಿನಿಯರ್ vs ಇಂಗ್ಲೆಂಡ್ ಲೀಡ್ಸ್, 1974

seniorworld.com

2) 33 ವರ್ಷ 164 ದಿನಗಳು: ವರುಣ್ ಚಕ್ರವರ್ತಿ vs ಇಂಗ್ಲೆಂಡ್ ಕಟಕ್, 2025*

3) 33 ವರ್ಷ 103 ದಿನಗಳು: ಅಜಿತ್ ವಾಡೇಕರ್ vs ಇಂಗ್ಲೆಂಡ್ ಲೀಡ್ಸ್, 1974

Hindustan times website

4) 32 ವರ್ಷ 350 ದಿನಗಳು: ದಿಲೀಪ್ ದೋಷಿ vs ಆಸ್ಟ್ರೇಲಿಯಾ ಮೆಲ್ಬೋರ್ನ್, 1980

Mid-day

5) 32 ವರ್ಷ 307 ದಿನಗಳು: ಸೈಯದ್ ಅಬಿದ್ ಅಲಿ vs ಇಂಗ್ಲೆಂಡ್, ಲೀಡ್ಸ್ 1974

wikipedia

RR ವಿರುದ್ಧ ಶತಕ ಸಿಡಿಸಿದ್ದ ಇಶಾನ್‌ ಕಿಶನ್‌ LSG ವಿರುದ್ಧ ಗೋಲ್ಡನ್‌ ಡಕ್‌