ಐಪಿಎಲ್‌ನಲ್ಲಿ ನೂತನ ಇತಿಹಾಸ ನಿರ್ಮಿಸಿದ ವಿರಾಟ್ ಕೊಹ್ಲಿ
By Prasanna Kumar PN
Apr 20, 2025
Hindustan Times
Kannada
ಪಂಜಾಬ್ ಕಿಂಗ್ಸ್ ವಿರುದ್ಧ ಅಜೇಯ 73 ರನ್ ಸಿಡಿಸಿ ಐಪಿಎಲ್ ಇತಿಹಾಸದಲ್ಲಿ ಹೊಸ ಚರಿತ್ರೆ ಸೃಷ್ಟಿಸಿದ್ದಾರೆ. ಈ ಅರ್ಧಶತಕದೊಂದಿಗೆ ಡೇವಿಡ್ ವಾರ್ನರ್ ದಾಖಲೆ ಮುರಿದಿದ್ದಾರೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ 50 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಯಾರಿದ್ದಾರೆ ನೋಡೋಣ.
67 ಬಾರಿ ಫಿಫ್ಟಿ ಪ್ಲಸ್ - ವಿರಾಟ್ ಕೊಹ್ಲಿ (8 ಶತಕ)
66 ಬಾರಿ ಫಿಫ್ಟಿ ಪ್ಲಸ್ - ಡೇವಿಡ್ ವಾರ್ನರ್ (4 ಶತಕ)
53 ಬಾರಿ ಫಿಫ್ಟಿ ಪ್ಲಸ್ - ಶಿಖರ್ ಧವನ್ (2 ಶತಕ)
45 ಬಾರಿ ಫಿಫ್ಟಿ ಪ್ಲಸ್ - ರೋಹಿತ್ ಶರ್ಮಾ (2 ಶತಕ)
43 ಬಾರಿ ಫಿಫ್ಟಿ ಪ್ಲಸ್ - ಕೆಎಲ್ ರಾಹುಲ್ (4 ಶತಕ)
43 ಬಾರಿ ಫಿಫ್ಟಿ ಪ್ಲಸ್ - ಎಬಿ ಡಿವಿಲಿಯರ್ಸ್ (3 ಶತಕ)
ಪ್ರತಿಷ್ಠಿತ ಕಾನ್ ಸಿನಿಮೋತ್ಸವದಲ್ಲಿ ಮಿಂಚಿದ ʻಲಕ್ಷ್ಮೀ ನಿವಾಸʼ ಧಾರಾವಾಹಿಯ ಭಾವನಾ ಮೇಡಂ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ