ಇವರೇ ನೋಡಿ ವಿರಾಟ್ ಕೊಹ್ಲಿ ಮಾಜಿ ಪ್ರೇಯಸಿ
By Jayaraj
Dec 09, 2024
Hindustan Times
Kannada
ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ ಆರಂಭದಿಂದಲೂ ತಮ್ಮ ಅಫೇರ್‌ಗೆ ಸಂಬಂಧಿಸಿದಂತೆ ವ್ಯಾಪಕವಾಗಿ ಸುದ್ದಿಯಲ್ಲಿದ್ದರು.
ಮದುವೆಗೂ ಮುನ್ನ ವಿರಾಟ್ ಕೊಹ್ಲಿ ಹೆಸರು ಇಸಾಬೆಲ್ ಲೀಟ್ ಜೊತೆ ತಳುಕು ಹಾಕಿಕೊಂಡಿತ್ತು.
ಇಸಾಬೆಲ್ ಲೀಟ್ ಬ್ರೆಜಿಲ್‌ನ ರೂಪದರ್ಶಿ ಮತ್ತು ನಟಿ.
ಮದುವೆಗೂ ಮುನ್ನ ವಿರಾಟ್ ಮತ್ತು ಲೀಟ್ ಡೇಟಿಂಗ್ ಮಾಡುತ್ತಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
2014ರಲ್ಲಿ ನಡೆದ ಸಂದರ್ಶನವೊಂದರಲ್ಲಿ, ವಿರಾಟ್ ಕೊಹ್ಲಿ ಜೊತೆ ಡೇಟಿಂಗ್ ಕುರಿತು ಇಸಾಬೆಲ್ ಲೀಟ್ ಮಾತನಾಡಿದ್ದರು.
ನಾವು ಎರಡು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದೇವೆ ಎಂದು ಇಸಾಬೆಲ್ ಹೇಳಿದ್ದರು.
ಪರಸ್ಪರ ಒಪ್ಪಿಗೆಯೊಂದಿಗೆ ಇಬ್ಬರ ನಡುವೆ ಬ್ರೇಕಪ್ ಆಗಿದೆ ಎಂದೂ ಅವರು ಹೇಳಿದ್ದಾರೆ.
Instagram
ಆದರೆ, ವಿರಾಟ್ ಕೊಹ್ಲಿ ತಮ್ಮ ಮತ್ತು ಇಸಾಬೆಲ್ ಲೀಟ್ ಅವರ ಸಂಬಂಧದ ಬಗ್ಗೆ ಎಲ್ಲೂ ಮಾತನಾಡಿಲ್ಲ.
ವಿರಾಟ್ ಕೊಹ್ಲಿ 2017ರಲ್ಲಿ ಅನುಷ್ಕಾ ಶರ್ಮಾ ಅವರನ್ನು ಮದುವೆಯಾಗಿದ್ದಾರೆ. ಅತ್ತ ಇಸಾಬೆಲ್ ಕೂಡ ಮದುವೆಯಾಗಿದ್ದಾರೆ.
Instagram
ಒಣದ್ರಾಕ್ಷಿ ನೆನೆಸಿದ ನೀರು ಕುಡಿಯುವುದರ 6 ಪ್ರಯೋಜನಗಳಿವು
Twitter
ಮುಂದಿನ ಸ್ಟೋರಿ ಕ್ಲಿಕ್ ಮಾಡಿ